ವ್ಯಕ್ತಿ ನಾಪತ್ತೆಶನಿವಾರಸಂತೆ, ಮಾ. ೧೬: ಶನಿವಾರಸಂತೆ ಸಮೀಪದ ನಾಕಲಗೋಡು ಗ್ರಾಮದ ನಿವಾಸಿ ಎನ್.ವಿ. ಸಂತೋಷ್ ಕುಮಾರ್ (೨೬) ಅವರು ಕಾಣೆಯಾಗಿರುವುದಾಗಿ ಅವರ ಪತ್ನಿ ಸಂಗೀತಾ ಶನಿವಾರಸಂತೆ ಪೊಲೀಸ್ ಠಾಣೆಗೆ
ಹೋರಾಟಕ್ಕೆ ಕ್ರೆöÊಸ್ತ ಸೇವಾ ಸಂಘ ಬೆಂಬಲಸಿದ್ದಾಪುರ, ಮಾ. ೧೬: ಜಿಲ್ಲೆಯಲ್ಲಿ ಹುಲಿ ದಾಳಿಯಿಂದಾಗಿ ರೈತರು, ಕಾರ್ಮಿಕರು ಸೇರಿದಂತೆ ಸಾರ್ವಜನಿಕರು ಭಯಭೀತರಾಗಿದ್ದು, ರೈತ ಸಂಘ ಹಮ್ಮಿಕೊಂಡಿರುವ ಹೋರಾಟಕ್ಕೆ ಕೊಡಗು ಜಿಲ್ಲಾ ಕ್ರೆöÊಸ್ತ ಸೇವಾ ಸಂಘ
ಹೊನಲು ಬೆಳಕಿನ ವಾಲಿಬಾಲ್ ನಾಪೋಕ್ಲು, ಮಾ. ೧೬: ಸಮೀಪದ ಕೊಟ್ಟಮುಡಿಯ ಜೇನತ್ ಫ್ರೆಂಡ್ಸ್ ವತಿಯಿಂದ ಕೊಟ್ಟಮುಡಿಯಲ್ಲಿ ಆಯೋಜಿಸಿದ್ದ ಹೊನಲು ಬೆಳಕಿನ ವಾಲಿಬಾಲ್ ಪಂದ್ಯಾಟದಲ್ಲಿ ನಾಪೋಕ್ಲುವಿನ ಪ್ರತಿಷ್ಠಿತ ಡೆಕ್ಕನ್ ಯೂತ್ ಕ್ಲಬ್, ಕೊಟ್ಟಮುಡಿಯ
ಮುತ್ತಪ್ಪ ದೇವರ ಉತ್ಸವ ಮುಂದೂಡಿಕೆ *ಗೋಣಿಕೊಪ್ಪಲು, ಮಾ. ೧೬: ತಿತಿಮತಿ ಕರಡಿಕೊಪ್ಪ ಮುತ್ತಪ್ಪ ದೇವರ ಉತ್ಸವ ತಾ. ೧೯, ೨೦ ಹಾಗೂ ೨೧ ರಂದು ನಡೆಸಲು ದೇವಸ್ಥಾನದ ಆಡಳಿತ ಮಂಡಳಿ ತೀರ್ಮಾನಿಸಿತ್ತು. ಆದರೆ
ಮೀನು ಮಾಂಸದ ಅಂಗಡಿಗಳನ್ನುಸ್ಥಳಾಂತರಿಸಲು ಆಗ್ರಹ ನಾಪೋಕ್ಲು, ಮಾ. ೧೬: ನಾಪೋಕ್ಲು ಪೇಟೆಯಲ್ಲೇ ಮೀನು ಮತ್ತು ಹಂದಿ, ಕೋಳಿ, ಕುರಿ ಮಾಂಸಗಳನ್ನು ಮಾರಾಟ ಮಾಡುತ್ತಿದ್ದು ಗ್ರಾಮ ಪಂಚಾಯಿತಿ ಕೂಡಲೇ ಇವುಗಳನ್ನು ಈಗಾಗಲೆ ಮಾರುಕಟ್ಟೆಯಲ್ಲಿ