ಕಬಡ್ಡಿ ಪಂದ್ಯಾಟ ಸೆವೆನ್ ಈಗಲ್ಸ್ ಪ್ರಥಮವೀರಾಜಪೇಟೆ, ಮಾ. ೧೬: ದೇಶವು ವಿವಿಧ ಸಂಸ್ಕೃತಿಯ ನೆಲವೀಡು. ಸನಾತನ ಸುಸಂಸ್ಕೃತಿಯ ನಾಡಾಗಿದ್ದು, ಆಚಾರ ವಿಚಾರಗಳನ್ನು ಉಳಿಸಿ ಬೆಳೆಸಬೇಕು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಕೆ.ಜಿ.
ಗೋಣಿಕೊಪ್ಪದಲ್ಲಿ ಮಕ್ಕಳ ಸಂತೆ*ಗೋಣಿಕೊಪ್ಪ, ಮಾ. ೧೬: ಮಕ್ಕಳಲ್ಲಿ ಶೈಕ್ಷಣಿಕ ಚಟುವಟಿಕೆಗಳ ಜೊತೆಗೆ ಸಾಮಾಜಿಕ, ಕೌಟುಂಬಿಕ ಭದ್ರತೆಗೆ ವ್ಯಾಪಾರ ಮತ್ತು ಕೃಷಿ ಚಟುವಟಿಕೆಗಳಿಂದ ಸಾಧ್ಯ ಎಂಬುವುದನ್ನು ಗೋಣಿಕೊಪ್ಪ ಸರ್ಕಾರಿ ಪ್ರಾಥಮಿಕ ಶಾಲೆಯ
ಪದಾಧಿಕಾರಿಗಳ ಆಯ್ಕೆ ಮಡಿಕೇರಿ, ಮಾ. ೧೬: ಮಾನವ ಬಂಧುತ್ವ ವೇದಿಕೆಯ ಕೊಡಗು ಜಿಲ್ಲಾ ಘಟಕದ ಸಂಚಾಲಕರಾಗಿ ಬಿ.ಎಸ್. ರಮಾನಾಥ್ ಆಯ್ಕೆಯಾಗಿದ್ದಾರೆ. ನಗರದಲ್ಲಿ ನಡೆದ ವೇದಿಕೆಯ ಸಭೆಯಲ್ಲಿ ಗೌರವ ಸಂಚಾಲಕರನ್ನಾಗಿ ಕುಂಞಅಬ್ದುಲ್ಲ, ಸಹ
ಅAಬೇಡ್ಕರ್ ಜಯಂತಿ ಪ್ರಯುಕ್ತ ಕ್ರೀಡಾಕೂಟಸುಂಟಿಕೊಪ್ಪ, ಮಾ. ೧೬: ಸೋಮವಾರಪೇಟೆ ತಾಲೂಕು ಸುಂಟಿಕೊಪ್ಪ ಅಂಬೇಡ್ಕರ್ ಸಂಘದಿAದ ಡಾ. ಅಂಬೇಡ್ಕರ್ ಜಯಂತಿ ಅಂಗವಾಗಿ ಏಪ್ರಿಲ್ ತಿಂಗಳಲ್ಲಿ ವಿವಿಧ ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಆಯೋಜಿಸಲಾಗಿದ್ದು,
ಆಸ್ಪತ್ರೆಗೆ ಗಾಲಿ ಕುರ್ಚಿ ವಾಕರ್ ಹಸ್ತಾಂತರ*ಗೋಣಿಕೊಪ್ಪಲು, ಮಾ. ೧೬: ಅಂರ‍್ರಾಷ್ಟಿçÃಯ ಮಹಿಳಾ ದಿನಾಚರಣೆ ಅಂಗವಾಗಿ ಗೋಣಿಕೊಪ್ಪಲು ರೋಟರಿ ಕ್ಲಬ್ ವತಿಯಿಂದ ಲೋಪಮುದ್ರಾ ಆಸ್ಪತ್ರೆಗೆ ಎರಡು ಗಾಲಿ ಕುರ್ಚಿ ಹಾಗೂ ಎರಡು ವಾಕರ್‌ಗಳನ್ನು ಹಸ್ತಾಂತರಿಸಲಾಯಿತು. ದಾನಿಗಳಾದ