ಆಗಸ್ಟ್ 5ರಂದು ವಿಶೇಷ ಪೂಜೆಗೆ ಕರೆ

ಮಡಿಕೇರಿ, ಜು. 29: ಭರತ ಭೂಮಿಯಲ್ಲಿ ಅಯೋಧ್ಯೆಯ ಶ್ರೀರಾಮನ ಜನ್ಮ ಸ್ಥಳದಲ್ಲಿ ಭವ್ಯ ಮಂದಿರದ ಪುನರುತ್ಥಾನಕ್ಕೆ ಆ.5ರಂದು ಬೆಳಿಗ್ಗೆ 10.30ಗಂಟೆಗೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ಸದಸ್ಯರು,

ಕಾರ್ಮಿಕ ಸಂಘಟನೆಯಿಂದ ಪ್ರತಿಭಟನೆ

ಕುಶಾಲನಗರ, ಜು. 29: ಕಾರ್ಮಿಕರನ್ನು ಕಡೆಗಣಿಸಿ ಕೈಗಾರಿಕೆ ಹಾಗೂ ಕಾರ್ಮಿಕ ಕಾನೂನುಗಳನ್ನು ಮಾಲೀಕರ ಪರವಾಗಿ ತಿದ್ದುಪಡಿ ಮಾಡಲಾಗಿದೆ ಎಂದು ಆರೋಪಿಸಿ ಕಾರ್ಮಿಕ ಸಂಘಟನೆಗಳ ಜಂಟಿ ಕ್ರಿಯಾ ಸಮಿತಿ

ನಾಳೆಯಿಂದ ಮಡಿಕೇರಿಯಲ್ಲಿ ನಮಾಜ್

ಮಡಿಕೇರಿ, ಜು. 29: ಕೊರೊನಾ ಲಾಕ್‍ಡೌನ್‍ನಿಂದಾಗಿ ಮಸೀದಿಗಳಲ್ಲಿ ನಮಾಜ್‍ಗೆ ನಿರ್ಬಂಧ ಹೇರಲಾಗಿತ್ತು. ಇದೀಗ ನಿಯಮದಲ್ಲಿ ಸಡಿಲಿಕೆ ಇರುವುದರಿಂದ ಮಡಿಕೇರಿಯ ಜಾಮೀಯಾ ಮಸೀದಿಯಲ್ಲಿ ತಾ. 30 ರ ಶುಕ್ರವಾರದಿಂದ

ಕರಿಕೆಯಲ್ಲಿ ಸ್ವಚ್ಛತಾ ಕಾರ್ಯಕ್ರಮ

ಕರಿಕೆ, ಜು. 29: ಗ್ರಾಮದಲ್ಲಿ ಡೆಂಗ್ಯು, ಮಲೇರಿಯಾ ರೋಗವನ್ನು ನಿಯಂತ್ರಿಸುವ ಮುಂಜಾಗ್ರತಾ ಕ್ರಮವಾಗಿ ಕರಿಕೆಯಲ್ಲಿ ಸ್ಥಳೀಯ ಬಾಜಪ ಗ್ರಾಮ ಸಮಿತಿ ಹಮ್ಮಿಕೊಂಡ ಸ್ವಚ್ಛತಾ ಕಾರ್ಯಕ್ರಮಕ್ಕೆ ವೀರಾಜಪೇಟೆ ಶಾಸಕ

ರ್ಯಾಪಿಡ್ ಆ್ಯಂಟಿಜನ್ ತಪಾಸಣೆ

ಕೂಡಿಗೆ, ಜು. 29: ಜಿಲ್ಲೆಯ ಆರೋಗ್ಯ ಇಲಾಖೆಯ ಮೂಲಕ ಪ್ರಥಮವಾಗಿ ಹೆಬ್ಬಾಲೆ, ತೊರೆನೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕೆಲ ಗ್ರಾಮಗಳಲ್ಲಿ ಕೊರೊನಾ ರ್ಯಾಪಿಡ್ ಆ್ಯಂಟಿಜನ್ ತಪಾಸಣೆ ನಡೆಸಲಾಯಿತು. ರ್ಯಾಪಿಡ್