ಶ್ರದ್ಧಾಭಕ್ತಿಯ ಕರವಲೆ ಭಗವತಿ ಉತ್ಸವ ಮಡಿಕೇರಿ, ಮಾ. ೧೭: ಇಲ್ಲಿಗೆ ಸನಿಹದ ಕೆ. ನಿಡುಗಣೆ ಗ್ರಾಮದ ಶ್ರೀ ಕರವಲೆ ಭಗವತಿ ಮಹಿಷಮರ್ದಿನಿ ದೇವಿಯ ವಾರ್ಷಿಕ ಉತ್ಸವವು ಶ್ರದ್ಧಾಭಕ್ತಿಯಿಂದ ನೆರವೇರಿತು. ಮೂರು ದಿನಗಳ ಕಾಲ
ರೈತರ ಹೋರಾಟದಲ್ಲಿ ಕಾಂಗ್ರೆಸ್ ರಾಜಕೀಯ ಜಿಲ್ಲಾ ಬಿಜೆಪಿ ಟೀಕೆ ಮಡಿಕೇರಿ, ಮಾ. ೧೭ : ಹುಲಿ ಸೆರೆ ಕಾರ್ಯಾಚರಣೆಗಾಗಿ ಒತ್ತಾಯಿಸಿ ದಕ್ಷಿಣ ಕೊಡಗಿನ ರೈತಾಪಿ ವರ್ಗದ ಹೋರಾಟದಲ್ಲಿ ಕೆಲವು ರಾಜಕಾರಣಿಗಳು ರಾಜಕೀಯ ಬೆರೆಸುತ್ತಿರುವುದು ಖಂಡನೀಯವೆAದು ಜಿಲ್ಲಾ ಬಿಜೆಪಿ
ಆಲಿಕಲ್ಲು ಸಹಿತ ಮಳೆ ಜಂಟಿ ಸರ್ವೆ ಪ್ರಗತಿಯಲ್ಲಿಎಂಎಲ್‌ಸಿ ಸುನಿಲ್ ಸುಬ್ರಮಣಿ ಪ್ರಶ್ನೆಗೆ ಸಚಿವ ಅಶೋಕ್ ಮಾಹಿತಿ ಮಡಿಕೇರಿ, ಮಾ. ೧೭: ಕಳೆದ ತಿಂಗಳು ಶನಿವಾರಸಂತೆ, ನಿಡ್ತ, ಅಂಕನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಆಲಿಕಲ್ಲು ಸಹಿತ ಮಳೆಯಾಗಿದ್ದು, ಬೆಳೆಹಾನಿ
ತಾ ೨೦ ರಂದು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯಮಡಿಕೇರಿ, ಮಾ. ೧೭: ‘ಜಿಲ್ಲಾಧಿಕಾರಿ ಅವರ ನಡಿಗೆ ಹಳ್ಳಿಯ ಕಡೆಗೆ’ ಕಾರ್ಯಕ್ರಮವು ತಾ. ೨೦ ರಂದು ಬೆಳಿಗ್ಗೆ ೧೦ ಗಂಟೆಯಿAದ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯ ಭದ್ರಮ್ಮ ಮಹಾಂತಪ್ಪ
ತಾ ೨೦ ರಂದು ಜಿಲ್ಲಾಧಿಕಾರಿ ಗ್ರಾಮ ವಾಸ್ತವ್ಯಮಡಿಕೇರಿ, ಮಾ. ೧೭: ‘ಜಿಲ್ಲಾಧಿಕಾರಿ ಅವರ ನಡಿಗೆ ಹಳ್ಳಿಯ ಕಡೆಗೆ’ ಕಾರ್ಯಕ್ರಮವು ತಾ. ೨೦ ರಂದು ಬೆಳಿಗ್ಗೆ ೧೦ ಗಂಟೆಯಿAದ ಸೋಮವಾರಪೇಟೆ ತಾಲೂಕಿನ ಕೊಡ್ಲಿಪೇಟೆಯ ಭದ್ರಮ್ಮ ಮಹಾಂತಪ್ಪ