ಅಕ್ರಮ ಮರ ವಶ

ಕುಶಾಲನಗರ, ಜು. 2: ಕುಶಾಲನಗರದ ತಾವರೆಕೆರೆ ಬಳಿಯ ಮಣಿಕಂಠ ಮಿಲ್‍ನಲ್ಲಿ ಅಕ್ರಮವಾಗಿ ಸಂಗ್ರಹಿಸಿಟ್ಟಿದ್ದ ತೇಗದ ಮರದ ನಾಟಾಗಳನ್ನು ಅರಣ್ಯಾಧಿಕಾರಿಗಳು ವಶಪಡಿಸಿಕೊಂಡ ಘಟನೆ ನಡೆದಿದೆ. ಕುಶಾಲನಗರ ವಲಯ ಅರಣ್ಯಾಧಿಕಾರಿ ಎಂ.ಎಸ್.

ನಗರ ಬಿ.ಜೆ.ಪಿ.ಗೆ ಆಯ್ಕೆ

ಮಡಿಕೇರಿ, ಜು. 2: ಮಡಿಕೇರಿ ನಗರ ಬಿ.ಜೆ.ಪಿ. ಅಧ್ಯಕ್ಷರಾಗಿ ಮಹೇಶ್ ಜೈನಿ ಪುನರಾಯ್ಕೆಯಾಗಿದ್ದಾರೆ. ಪ್ರಧಾನ ಕಾರ್ಯದರ್ಶಿಯಾಗಿ ಉಮೇಶ್ ಸುಬ್ರಮಣಿ ಮರು ಆಯ್ಕೆಯಾಗಿದ್ದು, ಮತ್ತೊಬ್ಬ ಪ್ರಧಾನ ಕಾರ್ಯದರ್ಶಿಯಾಗಿ ಮಡಿಕೇರಿ

ಭಾರೀ ಗಾಳಿ ಮಳೆಗೆ ವ್ಯಾನ್ ಮೇಲೆ ಬಿದ್ದ ಬೃಹತ್ ಮರ

ಸೋಮವಾರಪೇಟೆ, ಜು. 2: ಇಲ್ಲಿಗೆ ಸಮೀಪದ ಬಿಳಿಗೇರಿ ಗ್ರಾಮದ ಮನೆಯೊಂದರ ಆವರಣದಲ್ಲಿ ನಿಲ್ಲಿಸಿದ್ದ ಮಾರುತಿ ವ್ಯಾನ್ ಮೇಲೆ ಬೃಹತ್ ಗಾತ್ರದ ಮರ ಬಿದ್ದು ವ್ಯಾನ್ ಸಂಪೂರ್ಣ ನಜ್ಜುಗುಜ್ಜಾಗಿರುವ

ಪ್ರವಾಸೋದ್ಯಮ ಅಭಿವೃದ್ಧಿ ನಿಗಮಕ್ಕೆ ಪ್ರಕಾಶ್

ಮಡಿಕೇರಿ, ಜು. 2: ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ರಾಜ್ಯ ನಿರ್ದೇಶಕರ ಲ್ಲೊಬ್ಬರಾಗಿ ಜಿಲ್ಲಾ ಚೇಂಬರ್ ಆಫ್ ಕಾಮರ್ಸ್‍ನ ಅಧ್ಯಕ್ಷರಾಗಿರುವ ಗೋಣಿಕೊಪ್ಪಲುವಿನ ಬಿ.ಎನ್. ಪ್ರಕಾಶ್ ಅವರು

ಮಿಸ್ಟಿಹಿಲ್ಸ್ ನೀರಿನ ಘಟಕಕ್ಕೆ ಸಚಿವರಿಂದ ಚಾಲನೆ

ಮಡಿಕೇರಿ, ಜು. 2: ರೋಟರಿ ಮಿಸ್ಟಿಹಿಲ್ಸ್ ವತಿಯಿಂದ ಮುಳಿಯ ಫೌಂಡೇಶನ್ ಮೂಲಕ ಓಂಕಾರೇಶ್ವರನ ಸನ್ನಿಧಿಯಲ್ಲಿ ಅಳವಡಿಸಲಾಗಿರುವ 35 ಸಾವಿರ ರೂ. ವೆಚ್ಚದ ಶುದ್ಧ ಕುಡಿಯುವ ನೀರಿನ ಘಟಕವನ್ನು