ಎನ್ಎಸ್ಜಿ ಮುಖ್ಯಸ್ಥರಾಗಿ ಕೊಡಗಿನ ಗಣಪತಿಗೋಣಿಕೊಪ್ಪಲು, ಮಾ. ೧೭: ಕಾಡಿನ ಮಕ್ಕಳ ಅರಣ್ಯ ರೋಧನದ ನಡುವೆ ಮುಗಿಲು ಮುಟ್ಟಿದ ಘೋಷಣೆಗಳು, ಕಾಡಿನ ಮಕ್ಕಳು ಇಲ್ಲದಿದ್ದಲ್ಲಿ ಅರಣ್ಯ ಉಳಿದಿತೆ.? ಬೆಂಕಿ ನಂದಿಸುವರ‍್ಯಾರು.? ಅರಣ್ಯ ಲೂಟಿ
ಎನ್ಎಸ್ಜಿ ಮುಖ್ಯಸ್ಥರಾಗಿ ಕೊಡಗಿನ ಗಣಪತಿಮಡಿಕೇರಿ, ಮಾ. ೧೭: ರಾಷ್ಟಿçÃಯ ಭದ್ರತಾದಳ (ಎನ್.ಎಸ್.ಜಿ)ದ ಮುಖ್ಯಸ್ಥರಾಗಿ ಕೊಡಗು ಜಿಲ್ಲೆಯ ಮೂಲದವರಾದ ಹಿರಿಯ ಐ.ಪಿ.ಎಸ್. ಅಧಿಕಾರಿಯಾಗಿರುವ ಮನೆಯಪಂಡ ಎ. ಗಣಪತಿ ಅವರು ನಿಯುಕ್ತಿಗೊಂಡಿದ್ದಾರೆ. ಪ್ರತಿಷ್ಠಿತವಾದ ಈ
ಅಭಿವೃದ್ಧಿ ಕಾರ್ಯ ಸಿಲ್ವರ್ ಮರಗಳಿಂದಾಗಿ ಭೂಕುಸಿತಮಡಿಕೇರಿ, ಮಾ. ೧೭: ಕೊಡಗು ಜಿಲ್ಲೆಯಲ್ಲಿ ಅಭಿವೃದ್ಧಿ ಕಾರ್ಯಕ್ಕಾಗಿ ಬೆಟ್ಟಗಳನ್ನು ಕೊರೆಯುತ್ತಿರುವುದು ಹಾಗೂ ಸಿಲ್ವರ್ ಮುಂತಾದ ಮರಗಳನ್ನು ನೆಡುತ್ತಿರುವದರಿಂದಾಗಿ ಭೂಕುಸಿತಗಳು ಉಂಟಾಗುತ್ತಿವೆ ಎಂದು ಕಂದಾಯ ಸಚಿವ ಆರ್.ಅಶೋಕ್
ಹುಲಿ ಸೆರೆಗೆ ಪಂಜರ ಅಳವಡಿಕೆಗೋಣಿಕೊಪ್ಪಲು, ಮಾ. ೧೭ : ಜೀವ ಹಾನಿ ಮಾಡುವುದರೊಂದಿಗೆ ಭಯಾನಕ ವಾತಾವರಣ ಸೃಷ್ಟಿಸಿರುವ ಹುಲಿಯನ್ನು ಹಿಡಿಯುವ ಸಲುವಾಗಿ ಇದೀಗ ಅರಣ್ಯ ಇಲಾಖೆಯ ಸಿಬ್ಬಂದಿಗಳು ವಿವಿಧ ಭಾಗಗಳಲ್ಲಿ ಪಂಜರಗಳನ್ನು
ಏ ೬ ರಿಂದ ಪೆರಾಜೆ ಗೌಡಕಪ್ ಕ್ರಿಕೆಟ್ಪೆರಾಜೆ, ಮಾ. ೧೭: ಗೌಡ ಗ್ರಾಮ ಸಮಿತಿ ವತಿಯಿಂದ ಏ. ೬ ರಿಂದ ಏ. ೧೪ರ ವರೆಗೆ ಪೆರಾಜೆಯ ಶ್ರೀ ಕಾವೇರಿ ಗದ್ದೆಯಲ್ಲಿ ಕೊಡಗು-ದಕ್ಷಿಣ ಕನ್ನಡ ಗೌಡ