.jpg)
ಗೋಣಿಕೊಪ್ಪಲು, ಮಾ. ೧೭: ಕಾಡಿನ ಮಕ್ಕಳ ಅರಣ್ಯ ರೋಧನದ ನಡುವೆ ಮುಗಿಲು ಮುಟ್ಟಿದ ಘೋಷಣೆಗಳು, ಕಾಡಿನ ಮಕ್ಕಳು ಇಲ್ಲದಿದ್ದಲ್ಲಿ ಅರಣ್ಯ ಉಳಿದಿತೆ.? ಬೆಂಕಿ ನಂದಿಸುವರ‍್ಯಾರು.? ಅರಣ್ಯ ಲೂಟಿ ಮಾಡಿದವರು ನಾವಲ್ಲ. ಕಾಡು ಉಳಿಸಿದವರು ನಾವು ಇದೀಗ ನಂದಿಸುವರ‍್ಯಾರು.? ಅರಣ್ಯ ಲೂಟಿ ಮಾಡಿದವರು ನಾವಲ್ಲ. ಕಾಡು ಉಳಿಸಿದವರು ನಾವು ಇದೀಗ ನಂದಿಸುವರ‍್ಯಾರು.? ಅರಣ್ಯ ಲೂಟಿ ಮಾಡಿದವರು ನಾವಲ್ಲ. ಕಾಡು ಉಳಿಸಿದವರು ನಾವು ಇದೀಗ ನಂದಿಸುವರ‍್ಯಾರು.? ಅರಣ್ಯ ಲೂಟಿ ಮಾಡಿದವರು ನಾವಲ್ಲ. ಕಾಡು ಉಳಿಸಿದವರು ನಾವು ಇದೀಗ (ಮೊದಲ ಪುಟದಿಂದ) ಪರಿಗಣಿಸಿ ಇಲ್ಲಿಯೇ ತೀರ್ಮಾನ ಕೈಗೊಳ್ಳಿ ಮಸೂದೆಯಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದಾರೆ. ಅರಣ್ಯ ಇಲಾಖೆ ಹಾಗೂ ಗಿರಿಜನ ಇಲಾಖೆ ಇಂತಹ ಸಭೆ ಮಾಡಲು, ಹಕ್ಕು ನೀಡಲು ಅವಕಾಶ ಕಲ್ಪಿಸಿದೆ. ಆ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯೋನ್ಮುಖವಾದಲ್ಲಿ ಪ್ರತಿಭಟನೆ ಹಿಂಪಡೆಯುವ ಬಗ್ಗೆ ಪರಿಶೀಲನೆ ಮಾಡಲಾಗುವುದು. ಸಣ್ಣಪುಟ್ಟ ವಿಚಾರಗಳಿಗೆ ಅರಣ್ಯ ಇಲಾಖೆಯ ಕಿರಿಯ ಅಧಿಕಾರಿಗಳು ಆದಿವಾಸಿಗಳ ಮೇಲೆ ತೋರುತ್ತಿರುವ ದಬ್ಬಾಳಿಕೆ ನಿಲ್ಲಬೇಕು. ನಾವು ಎಂದಿಗೂ ಪರಿಸರಕ್ಕೆ ದ್ರೋಹ ಬಗೆಯುವವರಲ್ಲ ಎಂದರು.
ಆದಿವಾಸಿಗಳ ರಾಜ್ಯ ಮೂಲ ನಿವಾಸಿ ವೇದಿಕೆಯ ಉಪಾಧ್ಯಕ್ಷ ಜೆ.ಕೆ. ತಿಮ್ಮ ಮುಂದಾಳತ್ವದಲ್ಲಿ ಪ್ರತಿಭಟನೆ ಆರಂಭವಾಯಿತು. ತಾಲೂಕಿನ ನಾಲ್ಕೇರಿ, ಕೆ.ಬಾಡಗ, ನಿಟ್ಟೂರು, ದೇವರಪುರ, ಕಾನೂರು, ಹಾಗೂ ತಿತಿಮತಿ ಪಂಚಾಯಿತಿ ವ್ಯಾಪ್ತಿಯ ನಾಗರಹೊಳೆ, ಗದ್ದೆಹಾಡಿ, ಸಿದ್ದಾಪುರ, ಬಾಳೆಕೋವು, ನಾಣಚ್ಚಿ ಗದ್ದೆಹಾಡಿ, ಕರಡಿಕಲ್ಲು, ಅತ್ತೂರು ಕೊಲ್ಲಿಯಾಡಿ, ಚಂದನಕೆರೆ, ಗೋಣಿಗದ್ದೆ, ಬೊಮ್ಮಾಡು, ಕೊಡಂಗೆ, ಬ್ರಹ್ಮಗಿರಿ, ದಾಳಿಂಬೆ ಕೊಲ್ಲಿ (ಮೊದಲ ಪುಟದಿಂದ) ಪರಿಗಣಿಸಿ ಇಲ್ಲಿಯೇ ತೀರ್ಮಾನ ಕೈಗೊಳ್ಳಿ ಮಸೂದೆಯಲ್ಲಿ ಈ ಬಗ್ಗೆ ಸ್ಪಷ್ಟವಾಗಿ ಉಲ್ಲೇಖ ಮಾಡಿದ್ದಾರೆ. ಅರಣ್ಯ ಇಲಾಖೆ ಹಾಗೂ ಗಿರಿಜನ ಇಲಾಖೆ ಇಂತಹ ಸಭೆ ಮಾಡಲು, ಹಕ್ಕು ನೀಡಲು ಅವಕಾಶ ಕಲ್ಪಿಸಿದೆ. ಆ ನಿಟ್ಟಿನಲ್ಲಿ ಈಗಿನಿಂದಲೇ ಕಾರ್ಯೋನ್ಮುಖವಾದಲ್ಲಿ ಪ್ರತಿಭಟನೆ ಹಿಂಪಡೆಯುವ ಬಗ್ಗೆ ಪರಿಶೀಲನೆ ಮಾಡಲಾಗುವುದು. ಸಣ್ಣಪುಟ್ಟ ವಿಚಾರಗಳಿಗೆ ಅರಣ್ಯ ಇಲಾಖೆಯ ಕಿರಿಯ ಅಧಿಕಾರಿಗಳು ಆದಿವಾಸಿಗಳ ಮೇಲೆ ತೋರುತ್ತಿರುವ ದಬ್ಬಾಳಿಕೆ ನಿಲ್ಲಬೇಕು. ನಾವು ಎಂದಿಗೂ ಪರಿಸರಕ್ಕೆ ದ್ರೋಹ ಬಗೆಯುವವರಲ್ಲ ಎಂದರು.
ಆದಿವಾಸಿಗಳ ರಾಜ್ಯ ಮೂಲ ನಿವಾಸಿ ವೇದಿಕೆಯ ಉಪಾಧ್ಯಕ್ಷ ಜೆ.ಕೆ. ತಿಮ್ಮ ಮುಂದಾಳತ್ವದಲ್ಲಿ ಪ್ರತಿಭಟನೆ ಆರಂಭವಾಯಿತು. ತಾಲೂಕಿನ ನಾಲ್ಕೇರಿ, ಕೆ.ಬಾಡಗ, ನಿಟ್ಟೂರು, ದೇವರಪುರ, ಕಾನೂರು, ಹಾಗೂ ತಿತಿಮತಿ ಪಂಚಾಯಿತಿ ವ್ಯಾಪ್ತಿಯ ನಾಗರಹೊಳೆ, ಗದ್ದೆಹಾಡಿ, ಸಿದ್ದಾಪುರ, ಬಾಳೆಕೋವು, ನಾಣಚ್ಚಿ ಗದ್ದೆಹಾಡಿ, ಕರಡಿಕಲ್ಲು, ಅತ್ತೂರು ಕೊಲ್ಲಿಯಾಡಿ, ಚಂದನಕೆರೆ, ಗೋಣಿಗದ್ದೆ, ಬೊಮ್ಮಾಡು, ಕೊಡಂಗೆ, ಬ್ರಹ್ಮಗಿರಿ, ದಾಳಿಂಬೆ ಕೊಲ್ಲಿ ಗೆಣಸುಗಳು, ಸೊಪ್ಪುಗಳು, ನಾರುಬೇರುಗಳು, ಗಿಡಮೂಲಿಕೆ ಔಷಧಿ ಸಸ್ಯಗಳು ಮತ್ತು ಅನೇಕ ರೀತಿಯ ಕಿರು ಅರಣ್ಯ ಉತ್ಪನ್ನಗಳನ್ನು ಬಳಕೆ ಮಾಡುತ್ತ, ಸಂರಕ್ಷಿಸುತ್ತ, ಪೋಷಿಸುತ್ತ ಬರುತ್ತಿದ್ದೇವೆ. ಆದ್ದರಿಂದ ನಿಯಮಗಳಂತೆ ಹಕ್ಕು ನೀಡಲು ೨೦೦೯ರಿಂದ ಆದಿವಾಸಿ ಬುಡಕಟ್ಟು ಸಮುದಾಯಗಳು ನಿಗದಿತ ನಮೂನೆಗಳಲ್ಲಿ ಅರ್ಜಿಗಳನ್ನು ಸಲ್ಲಿಸಿದ್ದರೂ ಭೂಮಿ ಲಭ್ಯವಾಗಿಲ್ಲ. ಇದರಿಂದಾಗಿ ಹೋರಾಟ ಅನಿವಾರ್ಯವಾಗಿ ಕೈಗೊಳ್ಳಬೇಕಾದ ನಿರ್ಧಾರಕ್ಕೆ ಬರಲಾಗಿದೆ ನ್ಯಾಯ ಸಿಗದೆ ಇಲ್ಲಿಂದ ಕದಲುವ ಪ್ರಶ್ನೆಯೇ ಇಲ್ಲ ಎಂದು ಜೆ.ಕೆ. ತಿಮ್ಮ ತಿಳಿಸಿದರು.
ವೈಯಕ್ತಿಕ ಹಕ್ಕಿನಲ್ಲಿ ಬೇಸಾಯಕ್ಕಾಗಿ ಭೂಮಿ ನೀಡಿಲ್ಲ. ನಮೂನೆ ‘ಬಿ’ಯಲ್ಲಿ ಸಮುದಾಯದ ಹಕ್ಕಿಗಾಗಿ, ೨೦೦೯ರಲ್ಲಿ ಸಲ್ಲಿಸಿರುವ ಅರ್ಜಿಗಳನ್ನು ಇಲ್ಲಿಯವರೆಗೆ ಪರಿಶೀಲನೆ ನಡೆಸಿ ಹಕ್ಕು ಪತ್ರ ನೀಡಿಲ್ಲ. ನಮೂನೆ ‘ಸಿ’ಯಲ್ಲಿ ಸಮುದಾಯದ ಸಂಪನ್ಮೂಲದ ಹಕ್ಕಿಗಾಗಿ ಸಲ್ಲಿಸಿರುವ ಅರ್ಜಿಗಳಿಗೆ ಇನ್ನೂ ಹಕ್ಕು ಪತ್ರ ಲಭಿಸಿಲ್ಲ. ಕಾನೂನಿನಲ್ಲಿ ಕಾಲಾವಕಾಶವನ್ನು ರೂಪಿಸಿದ್ದರೂ. ಈ ಬಗ್ಗೆ ಕಾನೂನನ್ನೇ ಅಧಿಕಾರಿಗಳು ಉಲ್ಲಂಘಿಸಿದ್ದಾರೆ. ಹೀಗಾಗಿ ನಮ್ಮ ಹಕ್ಕನ್ನು ಪಡೆಯದೆ ಹೋರಾಟ ನಿಲ್ಲಿಸುವುದಿಲ್ಲ ಎಂದರು. ವಿವಿಧ ಹಾಡಿಯ ಮುಖಂಡರಾದ ಜೆ.ಎಂ. ಸೋಮಯ್ಯ, ಜೆ.ಎಂ. ರಮೇಶ್, ಜೆ.ಬಿ. ಮನು, ಜೆ.ಕೆ. ಕಾಳ, ಜೆ.ಆರ್. ಶಾಂತಿ, ಗೌರಿ, ಸೀತಾ, ಜಿ.ಪಂ. ಸದಸ್ಯೆ ಪಿ.ಆರ್. ಪಂಕಜ ಸೇರಿದಂತೆ ಇನ್ನಿತರ ಮುಖಂಡರು ಸಭೆಯಲ್ಲಿ ಮಾತನಾಡಿದರು.
ಹಲವು ಹಾಡಿಗಳಿಂದ ಸಲ್ಲಿಸಿರುವ ಅರ್ಜಿಗಳು ತಮ್ಮ ವಾಸದ ಕಾಡಿನಿಂದ ೧೩ನೇ ಡಿಸೆಂಬರ್ ೨೦೦೫ರ ಹಿಂದೆ ಯಾವ ಪುನರ್ವಸತಿ ಕಲ್ಪಿಸದೆ ಐತಿಹಾಸಿಕವಾಗಿ ಹೊರ ಹಾಕಲಾದ ಕುಟುಂಬಗಳಿಗೆ ನಿಯಮ ೩.೧ ಮತ್ತು ೨೦೦೮ರ ನಿಯಮ ಅಧ್ಯಾಯ ೩(೪.೮)ರಂತೆ ಅರ್ಜಿ ಸಲ್ಲಿಸಿರುವ ಅರ್ಜಿಗಳಿಗೆ ಸ್ಥಳದಲ್ಲಿಯೇ ಪೂರಕ ಭೂಮಿಯನ್ನೊಳ ಗೊಂಡ ಪುರ್ನವಸತಿ ಹಕ್ಕು ನೀಡಬೇಕು ಎಂದಿದ್ದರೂ ಅರ್ಜಿ ಸಲ್ಲಿಸಿ ೧೧ ವರ್ಷ ಕಳೆದರೂ ಇನ್ನೂ ಹಕ್ಕು ನೀಡಿರುವುದಿಲ್ಲ. ಅರಣ್ಯ ಹಕ್ಕು ಕಾಯ್ದೆ ಬಂದು ೧೪ ವರ್ಷ ಕಳೆದು ಹೋಗಿದೆ. ಹಕ್ಕಿಗಾಗಿ ಅರ್ಜಿ ಸಲ್ಲಿಸಿ ೧೧ ವರ್ಷ ಮುಗಿದಿದೆ. ಆದಿವಾಸಿ ಬುಡಕಟ್ಟುಗಳು ವಾಸಿಸುವ ಕಾಡುಗಳಲ್ಲಿ ಸಾಂಪ್ರದಾಯಿಕ ಆರಾಧನಾ ಸ್ಥಳಗಳು, ಸ್ಮಶಾನ, ಕಿರು ಅರಣ್ಯ ಉತ್ಪನ್ನದ ಕಾಡುಗಳು ಆಗಿರುವುದರಿಂದ ನಾಗರಹೊಳೆ ಕಾಡನ್ನು ೫ನೇ ಮತ್ತು ೬ನೇ ಅನುಸೂಚಿತ ಬುಡಕಟ್ಟು ಪ್ರದೇಶ ಎಂದು ಘೋಷಿಸಿ ೨೦೦೬ರ ಅರಣ್ಯ ಹಕ್ಕು ಕಾಯ್ದೆಯನ್ನು ಸಮರ್ಪಕವಾಗಿ ಜಾರಿಗೊಳಿಸಿ ಹಕ್ಕುಗಳನ್ನು ನಿಯಮಗಳಂತೆ ನೀಡಬೇಕು. ಡಾ. ಮುಜಾಫರ್ ಅಸ್ಸಾದಿ ವರದಿ ೨೦೧೪ರ ಶಿಫಾರಸ್ಸನ್ನು ಸಮರ್ಪಕವಾಗಿ ಜಾರಿಗೊಳಿಸಬೇಕು ಎಂಬ ಉದ್ದೇಶದಿಂದ ಜಮ್ಮ-ಪಾಳೆ ಹೋರಾಟವನ್ನು ರೂಪಿಸಿದ್ದೇವೆ ಎಂದು ಹಾಡಿಯ ಪ್ರಮುಖರಾದ ಜೆ.ಎ. ಶಿವು ತಿಳಿಸಿದರು.
ಎಸಿಎಫ್ ಗೋಪಾಲ್, ಆರ್‌ಎಫ್‌ಒ ಹಮೀತ್ ಗೌಡ, ಕುಟ್ಟ ವೃತ್ತ ನಿರೀಕ್ಷಕ ಪರಶಿವಮೂರ್ತಿ ಎಸ್.ಐ. ಚಂದ್ರಪ್ಪ, ಐಟಿಡಿಪಿ ಅಧಿಕಾರಿಗಳಾದ ನವೀನ್ ಕುಮಾರ್, ಪಾರ್ವತಿ ರಂಗನಾಥ್, ಪೊಲೀಸ್ ಸಿಬ್ಬಂದಿಗಳು ಅರಣ್ಯ ಸಿಬ್ಬಂದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು. ಸಮೀಪದ ಅಜ್ಜಯ್ಯನ ದೇವಸ್ಥಾನದಲ್ಲಿ ಪೂಜೆ ಸಲ್ಲಿಸಿದ ಆದಿವಾಸಿಗಳು ನಂತರ ಸಾಂಪ್ರದಾಯಿಕ ಕೋಲಾಟದ ಮೂಲಕ ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದರು.