ತಲಕಾವೇರಿಯಲ್ಲಿ ಶತರುದ್ರಾಭಿಷೇಕ

ಮಡಿಕೇರಿ, ಸೆ. 16: ಅಖಿಲ ಕೊಡವ ಸಮಾಜದ ವತಿಯಿಂದ ತಲಕಾವೇರಿಯಲ್ಲಿ ತಾ. 21ರಂದು ಶತರುದ್ರಾಭಿಷೇಕ ಪೂಜಾ ಕೈಂಕರ್ಯವನ್ನು ಏರ್ಪಡಿಸಲಾಗಿದೆ. ಜಿಲ್ಲೆಯ ಹಾಗೂ ಸಮಾಜದ ಒಳಿತಿಗಾಗಿ ಪ್ರಾರ್ಥಿಸಿ ಭಕ್ತರ ಸಹಕಾರದೊಂದಿಗೆ