ಹೂಳೆತ್ತುವ ಕಾಮಗಾರಿ ಪುನರಾರಂಭಕ್ಕೆ ಒತ್ತಾಯಿಸಿ ಮೌನ ಪ್ರತಿಭಟನೆಕುಶಾಲನಗರ, ಫೆ, ೨೪: ಕಾವೇರಿ ನದಿ ಹೂಳೆತ್ತುವ ಕಾಮಗಾರಿ ಪುನರಾರಂಭಿಸುವAತೆ ಆಗ್ರಹಿಸಿ ಕುಶಾಲನಗರ ನದಿ ತಟದ ಬಡಾವಣೆಗಳ ಪ್ರವಾಹ ಸಂತ್ರಸ್ಥರು ನಾಡಕಚೇರಿ ಮುಂಭಾಗ ಮೌನ ಪ್ರತಿಭಟನೆ ನಡೆಸಿ
ಶುಂಠಿ ಬೆಳೆಗಾರರಿಗೆ ರಫ್ತು ಮಾಡುವ ಸದವಕಾಶಕುಶಾಲನಗರ, ಫೆ. ೨೪: ವಾಣಿಜ್ಯ ಬೆಳೆಯಾದ ಶುಂಠಿ ಇದೀಗ ಮೊದಲ ಬಾರಿಗೆ ವಿದೇಶಕ್ಕೆ ರಫ್ತಾಗುವು ದರೊಂದಿಗೆ ಉತ್ತಮ ಬೆಲೆಯೊಂದಿಗೆ ಸ್ಥಳೀಯವಾಗಿ ಉದ್ಯೋಗ ಸೃಷ್ಟಿ ಯಾಗಲು ಗ್ರಾಮೀಣ ಪ್ರದೇಶಗಳಲ್ಲಿ
ಮಾಜಿ ಸೈನಿಕರ ಕಡೆಗಣನೆ ಸಂಘದ ಆರೋಪನಾಪೋಕ್ಲು, ಫೆ. ೨೪: ಕೊಡಗು ಜಿಲ್ಲೆಯು ದೇಶಕ್ಕೆ ಅಪಾರ ಸೈನ್ಯಾಧಿಕಾರಿಗಳನ್ನು ನೀಡಿದ ಜಿಲ್ಲೆಯಾಗಿದೆ. ಆದರೆ, ಕೇಂದ್ರ ಮತ್ತು ರಾಜ್ಯ ಸರಕಾರಗಳು ಮಾಜಿ ಸೈನಿಕರಿಗೆ ಮೂಲಭೂತ ಸೌಕರ್ಯಗಳನ್ನು ಒದಗಿಸದೇ
ವೀರಾಜಪೇಟೆಯಲ್ಲಿ ದೇಹದಾರ್ಢ್ಯ ಸ್ಪರ್ಧೆ: ಅಪ್ಪಣ್ಣ ‘ಮಿಸ್ಟರ್ ಕೂರ್ಗ್’ವೀರಾಜಪೇಟೆ, ಫೆ. ೨೪: ನಗರದಲ್ಲಿ ಪ್ರಪ್ರಥಮ ಬಾರಿಗೆ ಪುರುಷರ ದೇಹದಾರ್ಢ್ಯ ಸ್ಪರ್ಧೆ ಆಯೋಜನೆಗೊಂಡಿತ್ತು. ನಗರದ ಜೈನರ ಬೀದಿಯ ರೀಶೇಪ್ ಫಿಟ್ನೇಸ್ ಜಿಮ್ ವತಿಯಿಂದ ತಾಲೂಕು ಮೈದಾನದಲ್ಲಿ ‘ಮಿಸ್ಟರ್ ಕೂರ್ಗ್
ಜನವಸತಿ ಪ್ರದೇಶವನ್ನು ಸ್ಮಶಾನಕ್ಕೆ ಗುರುತಿಸುವ ಕುರಿತು ಆಕ್ರೋಶಕುಶಾಲನಗರ, ಫೆ. ೨೪: ಗುಡ್ಡೆಹೊಸೂರು ಗ್ರಾ.ಪಂ. ವ್ಯಾಪ್ತಿಯ ಸುಣ್ಣದಕೆರೆ ಗ್ರಾಮದಲ್ಲಿ ಜನವಸತಿ ಪ್ರದೇಶದ ಜಾಗವನ್ನು ಸ್ಮಶಾನಕ್ಕೆ ಗುರುತಿಸಿರುವ ಪಂಚಾಯಿತಿಯ ಕ್ರಮದ ಬಗ್ಗೆ ಸ್ಥಳೀಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದ್ದಾರೆ.