ತಾ. 26 ರಿಂದ ಮಂಡಲ ಪೂಜೋತ್ಸವ

ಸೋಮವಾರಪೇಟೆ, ಡಿ. 24: ಕಕ್ಕೆಹೊಳೆ ಸಮೀಪದಲ್ಲಿನ ಶ್ರೀ ಮುತ್ತಪ್ಪ ಮತ್ತು ಶ್ರೀ ಅಯ್ಯಪ್ಪಸ್ವಾಮಿ ದೇವಾಲಯದಲ್ಲಿ ತಾ. 26ರ ಮಂಗಳವಾರ ಅಯ್ಯಪ್ಪಸ್ವಾಮಿಯ ಮಂಡಲಪೂಜೋತ್ಸವ ಕಾರ್ಯಕ್ರಮ ನಡೆಯಲಿದೆ. ಅಂದು ಬೆಳಿಗ್ಗೆ 4

ಚೆರಿಯಮನೆ ಕಪ್ ಜ. 13 ರಂದು ಲಾಂಚನÀ ಬಿಡುಗಡೆ

ಮಡಿಕೇರಿ, ಡಿ. 24: ಕೊಡಗು ಗೌಡ ಯುವ ವೇದಿಕೆ ವತಿಯಿಂದ ಗೌಡ ಜನಾಂಗ ಬಾಂಧವರಿಗಾಗಿ ವರ್ಷಂಪ್ರತಿ ನಡೆಸಿಕೊಂಡು ಬರಲಾಗುತ್ತಿರುವ ಟೆನ್ನಿಸ್‍ಬಾಲ್ ಕ್ರಿಕೆಟ್ ಪಂದ್ಯಾವಳಿ ಈ ಬಾರಿ ಚೆರಿಯಮನೆ