ಯೋಗ ದಿನ ಹಿನ್ನೆಲೆ ಪೂರ್ವಭಾವಿ ಸಭೆ ಪೊನ್ನಂಪೇಟೆ, ಜೂ. ೨: ೧೨ನೇ ಅಂತರರಾಷ್ಟಿçÃಯ ಯೋಗ ದಿನಾ ಚರಣೆ ಅಂಗವಾಗಿ ತಾ. ೨೧ ರಂದು ನಡೆಯಲಿರುವ ಕಾರ್ಯ ಕ್ರಮದ ಹಿನ್ನೆಲೆ ಪೂರ್ವಭಾವಿ ಸಭೆಯನ್ನು ಪೊನ್ನಂಪೇಟೆಯ ಶ್ರೀ
ಆಟೋ ಚಾಲಕನ ಕಳಕಳಿಮಡಿಕೇರಿ, ಜೂ. ೨: ಕಳೆದ ಹಲವು ದಿನಗಳಿಂದ ಸಾರ್ವಜನಿಕರು ಹಾಗೂ ವಾಹನ ಸಂಚಾರಕ್ಕೆ ಸವಾಲಾಗಿದ್ದ ಮಡಿಕೇರಿ ನಗರದ ರಾಜಾಸೀಟು ರಸ್ತೆಯ ಗುಂಡಿಗಳನ್ನು ಸಾರ್ವಜನಿಕರ ಹಿತದೃಷ್ಟಿಯಿಂದ ಆಟೋ ಚಾಲಕ
ಕಾಡಾನೆ ಕಂಡು ಹೆದರಿ ಬಿದ್ದು ಗಾಯ ಸಿದ್ದಾಪುರ, ಜೂ ೨: ಕಾಡಾನೆ ದಾಳಿಗೆ ಮುಂದಾದ ಸಂದರ್ಭ ಭಯದಿಂದ ಓಡುವ ವೇಳೆ ವ್ಯಕ್ತಿಯೋರ್ವ ರಸ್ತೆಯಲ್ಲಿ ಬಿದ್ದು ಗಾಯಗೊಂಡಿರುವ ಘಟನೆ ಚೆನ್ನಯ್ಯನಕೋಟೆ ಗ್ರಾಮದಲ್ಲಿ ಸೋಮವಾರ ರಾತ್ರಿ ನಡೆದಿದೆ.
ಮುಖ್ಯಮಂತ್ರಿಗಳ ಪ್ರಮಾಣವಚನ ನೇರ ಪ್ರಸಾರ ಸೋಮವಾರಪೇಟೆ, ಜೂ. ೨: ರಾಜ್ಯದ ಮುಖ್ಯಮಂತ್ರಿಯಾಗಿ ಡಿ.ಕೆ. ಶಿವಕುಮಾರ್ ಅವರು ತಾ. ೩ ರಂದು ಸಂಜೆ ೪ ಗಂಟೆಗೆ ಪ್ರಮಾಣ ವಚನ ಸ್ವೀಕರಿಸಲಿದ್ದು, ಅಂದು ಪಟ್ಟಣದಲ್ಲೂ ವಿವಿಧ
ನಾಳೆ ವಿದ್ಯುತ್ ವ್ಯತ್ಯಯ ಮಡಿಕೇರಿ, ಜೂ. ೨: ಮೂರ್ನಾಡು ೩೩/೧೧ ಕೆ.ವಿ ವಿದ್ಯುತ್ ವಿತರಣಾ ಉಪ ಕೇಂದ್ರದಿAದ ಹೊರಹೊಮ್ಮುವ ಎಫ್೧ ಪಾರಾಣೆ ಫೀಡರ್‌ಗಳಲ್ಲಿ ತಾ. ೪ ರಂದು ಬೆಳಿಗ್ಗೆ ೧೦ ರಿಂದ