ಇಂದು ಕಾಡಾನೆ ಕಾರ್ಯಾಚರಣೆಮಡಿಕೇರಿ, ಜೂ. ೨೬: ವೀರಾಜಪೇಟೆ ವಿಭಾಗದ, ವೀರಾಜಪೇಟೆ ಅರಣ್ಯ ವಲಯ ವ್ಯಾಪ್ತಿಗೆ ಬರುವ ಗ್ರಾಮಗಳಾದ ಮರಂದೋಡ, ಚೇಲಾವರ, ಕೋಕೇರಿ, ನರಿಯಂದಡ, ಕರಡ ಗ್ರಾಮಗಳಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಕಾಡಿಗೆ
ಕಾಡಾನೆಗಳಿಂದ ಕೃಷಿ ಫಸಲು ಅಪಾರ ನಷ್ಟಸಿದ್ದಾಪುರ, ಜೂ. ೨೬: ಕಾಡಿಗೆ ತೆರಳದ ಕಾಡಾನೆಗಳು ಕಾಫಿ ತೋಟಗಳಲ್ಲಿ ಬೀಡುಬಿಟ್ಟು ದಾಂಧಲೆಯನ್ನು ನಡೆಸುತ್ತಿವೆ. ಅಲ್ಲದೇ ಕೃಷಿ ಫಲಸುಗಳನ್ನು ಹಾನಿಗೊಳಿಸುತ್ತಿವೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ. ಇತ್ತೀಚೆಗೆ ನೆಲ್ಲಿಹುದಿಕೇರಿ, ಅಭ್ಯತ್‌ಮಂಗಲ,
ಅಂರ್ರಾಷ್ಟಿçÃಯ ಪೈಪೋಟಿಯಲ್ಲಿ ಕೊಡಗು ತಂಡ ಫೈನಲ್ಗೆಮಡಿಕೇರಿ, ಜೂ. ೨೬ : ಕೊಡವ ಭಾಷೆಯನ್ನು ಬೆಳೆಸುವ ಹಾಗೂ ಜಾಗೃತಿ ಮೂಡಿಸುವ ಸಲುವಾಗಿ ನಡೆದ ಅಂತರಾಷ್ಟಿçÃಯ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕೊಡಗು ತಂಡ ಫೈನಲ್‌ಗೆ
ವಿದ್ಯುತ್ ಸಂಪರ್ಕ ಕಡಿತ ರೈತರ ಆಕ್ರೋಶಕೂಡಿಗೆ, ಜೂ. ೨೬: ಹೆಬ್ಬಾಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅನೇಕ ಗ್ರಾಮಗಳಲ್ಲಿನ ರೈತರ ಅಕ್ರಮ ಸಕ್ರಮ ಯೋಜನೆ ವಿದ್ಯುತ್ ಸಂಪರ್ಕವನ್ನು ಯಾವುದೇ ಮುನ್ಸೂಚನೆಯನ್ನು ನೀಡದೆ ಕಡಿತ ಮಾಡಿರುವ
ಜಿಲ್ಲಾಧಿಕಾರಿ ಆದೇಶ ಉಲ್ಲಂಘಿಸಿ ಮರ ಸಾಗಾಟ ಲಾರಿ ವಶಸೋಮವಾರಪೇಟೆ,ಜೂ.೨೬: ಕೊಡಗಿನಲ್ಲಿ ಮಳೆಗಾಲ ಆರಂಭವಾಗಿರುವ ಹಿನ್ನೆಲೆ ಅಧಿಕ ಭಾರ ಸಾಗಾಟ ಮಾಡುವ ವಾಹನಗಳ ಸಂಚಾರವನ್ನು ನಿರ್ಬಂಧಿಸಿ ಜಿಲ್ಲಾಧಿಕಾರಿಗಳು ಆದೇಶ ಹೊರಡಿಸಿದ್ದು, ಈ ಆದೇಶವನ್ನು ಉಲ್ಲಂಘಿಸಿ ಮರ ಸಾಗಾಟ