ಸಿದ್ದಾಪುರ ವ್ಯಾಪ್ತಿಯಲ್ಲಿ ಕಾಳಜಿ ಕೇಂದ್ರಗಳ ಗುರುತುಸಿದ್ದಾಪುರ, ಜೂ. ೨೬: ಪ್ರಾಕೃತಿಕ ವಿಕೋಪಕ್ಕೆ ಸಂಬAಧಿಸಿದAತೆ ಜಿಲ್ಲಾಡಳಿತದ ಸೂಚನೆಯ ಮೇರೆಗೆ ಈಗಾಗಲೇ ಕಾಳಜಿ ಕೇಂದ್ರಗಳನ್ನು ಗುರುತಿಸಲಾಗಿದೆ ಎಂದು ವೀರಾಜಪೇಟೆ ತಾಲೂಕು ತಹಶೀಲ್ದಾರ್ ಯೋಗಾನಂದ ತಿಳಿಸಿದರು. ‘ಶಕ್ತಿ’ಗೆ ಈ
ಮಳೆಯ ನಿರೀಕ್ಷೆಯಲ್ಲಿ ಜೋಳದ ಕೃಷಿಕರುಕಣಿವೆ, ಜೂ. ೨೬ : ಕಳೆದ ಹದಿನೈದು ದಿನಗಳ ಹಿಂದೆ ಅಲ್ಪಾವಧಿ ಬೆಳೆಯಾದ ಮುಸುಕಿನ ಜೋಳದ ಬಿತ್ತನೆ ಮಾಡಿದ ಕುಶಾಲನಗರ ಹಾಗೂ ಹಾರನಹಳ್ಳಿ ಹೋಬಳಿಯ ಅನೇಕ ಕೃಷಿಕರು
ಅಕ್ರಮ ಮದ್ಯ ಮಾರಾಟ ಆರೋಪಿ ಬಂಧನಸೋಮವಾರಪೇಟೆ, ಜೂ. ೨೬: ತಾಲೂಕಿನ ಮಾದಾಪುರದ ಸಂತೆ ಮಾರುಕಟ್ಟೆಯಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ಪ್ರಕರಣವನ್ನು ಪತ್ತೆ ಹಚ್ಚಿರುವ ಸೋಮವಾರಪೇಟೆ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಮಾದಾಪುರದ ಸಂತೆ ಮಾರುಕಟ್ಟೆಯಲ್ಲಿ
ಬ್ಯಾಂಕ್ಗಳಿಗೆ ಕರ್ನಾಟಕ ಬೆಳೆಗಾರರ ಒಕ್ಕೂಟ ಮನವಿಮಡಿಕೇರಿ, ಜೂ. ೨೬: ಮಲೆನಾಡಿನಲ್ಲಿ ಅತಿವೃಷ್ಟಿಯಿಂದ ಕಾಫಿ ಉದ್ಯಮಕ್ಕೆ ಸಾಕಷ್ಟು ತೊಂದರೆಯಾಗಿದ್ದು, ಆರ್ಥಿಕವಾಗಿ ಬೆಳೆಗಾರರು ಸಂಕಷ್ಟದಲ್ಲಿದ್ದಾರೆ. ಕಾಫಿ ತೋಟಗಳ ಮೇಲೆ ಬ್ಯಾಂಕ್‌ಗಳಲ್ಲಿ ಪಡೆದ ಸಾಲವನ್ನು ಕಟ್ಟಲು ಕಷ್ಟವಾಗಿದೆ. ರಿಸರ್ವ್
ಅಪಾಯದಲ್ಲಿ ಒಣಗಿದ ಮರನಾಪೋಕ್ಲು, ಜೂ. ೨೬ : ಬೆಟ್ಟಗೇರಿ ಸಮೀಪದ ಮುಖ್ಯ ರಸ್ತೆಯ ಬದಿಯಲ್ಲಿ ಭಾರೀ ಗಾತ್ರದ ಮರವೊಂದು ಒಣಗಿ ಇಂದೋ ನಾಳೆಯೋ ಬೀಳುವ ಹಂತಕ್ಕೆ ತಲುಪಿದ್ದು ಇದರಿಂದ ಪಾದಚಾರಿಗಳಿಗೆ