ಸಿದ್ದಾಪುರ, ಜೂ. ೨೬: ಸಿದ್ದಾಪುರದ ಮಾರುಕಟ್ಟೆ ಹಾಗೂ ಎಂ.ಜಿ. ರಸ್ತೆಯ ಭಾಗದಲ್ಲಿ ಕೊರೊನಾ ಸೋಂಕು ಅಧಿಕವಾಗಿ ಪತ್ತೆಯಾಗಿದ್ದ ಹಿನ್ನೆಲೆಯಲ್ಲಿ ೧೦ ದಿನಗಳವರೆಗೆ ೨೩೦ಕ್ಕೂ ಅಧಿಕ ಮನೆಗಳನ್ನು ಸೀಲ್‌ಡೌನ್ ಮಾಡಲಾಯಿತು. ಸಿದ್ದಾಪುರದ ಮಾರುಕಟ್ಟೆ ಹಾಗೂ ಎಂ.ಜಿ. ರಸ್ತೆಯ ಭಾಗದಲ್ಲಿ ಕೊರೊನಾ ಸೋಂಕು ದಿನದಿಂದ ದಿನಕ್ಕೆ ಏರುತ್ತಿದ್ದು, ಇದನ್ನು ನಿಯಂತ್ರಣಕ್ಕೆ ತರುವ ನಿಟ್ಟಿನಲ್ಲಿ ವೀರಾಜಪೇಟೆ ತಹಶೀಲ್ದಾರ್ ಯೋಗಾನಂದ ಅವರು ಶನಿವಾರ ದಂದು ಸಿದ್ದಾಪುರಕ್ಕೆ ಆಗಮಿಸಿ ಸೀಲ್‌ಡೌನ್ ಮಾಡುವ ಭಾಗವನ್ನು ಗುರುತಿಸಿದರು. ಸಿದ್ದಾಪುರದ ಬಸ್ಸು ನಿಲ್ದಾಣದ ಬಳಿಯಿಂದ ಎಂ.ಜಿ. ರಸ್ತೆಗೆ ತೆರಳುವ ಬೀದಿಯಲ್ಲಿ ಹಾಗೂ ಸಿದ್ದಾಪುರದ ಮಾರುಕಟ್ಟೆ ಭಾಗಕ್ಕೆ ತೆರಳುವ ರಸ್ತೆಯಿಂದ ಬ್ಯಾರಿಕೇಡ್ ಹಾಕಿ ಪೊಲೀಸರು ಹಾಗೂ ಕಂದಾಯ ಇಲಾಖಾಧಿಕಾರಿ ಗಳು ಹಾಗೂ ಪಂಚಾಯಿತಿಯವರ ಸಮ್ಮುಖದಲ್ಲಿ ಸೀಲ್‌ಡೌನ್ ಮಾಡಿ ನಿರ್ಬಂಧಿತ ವಲಯ ಎಂದು ಘೋಷಣೆ ಮಾಡಿದರು. ಅಲ್ಲದೆ ಅವರು ಶನಿವಾರ ದಂದು ಸಿದ್ದಾಪುರಕ್ಕೆ ಆಗಮಿಸಿ ಸೀಲ್‌ಡೌನ್ ಮಾಡುವ ಭಾಗವನ್ನು ಗುರುತಿಸಿದರು. ಸಿದ್ದಾಪುರದ ಬಸ್ಸು ನಿಲ್ದಾಣದ ಬಳಿಯಿಂದ ಎಂ.ಜಿ. ರಸ್ತೆಗೆ ತೆರಳುವ ಬೀದಿಯಲ್ಲಿ ಹಾಗೂ ಸಿದ್ದಾಪುರದ ಮಾರುಕಟ್ಟೆ ಭಾಗಕ್ಕೆ ತೆರಳುವ ರಸ್ತೆಯಿಂದ ಬ್ಯಾರಿಕೇಡ್ ಹಾಕಿ ಪೊಲೀಸರು ಹಾಗೂ ಕಂದಾಯ ಇಲಾಖಾಧಿಕಾರಿ ಗಳು ಹಾಗೂ ಪಂಚಾಯಿತಿಯವಮಡಿಕೇರಿ, ಜೂ. ೨೬ : ಕೊಡವ ಭಾಷೆಯನ್ನು ಬೆಳೆಸುವ ಹಾಗೂ ಜಾಗೃತಿ ಮೂಡಿಸುವ ಸಲುವಾಗಿ ನಡೆದ ಅಂತರಾಷ್ಟಿçÃಯ ಸ್ಪರ್ಧೆಯಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಕೊಡಗು ತಂಡ ಫೈನಲ್‌ಗೆ ಪ್ರವೇಶಿಸಿದೆ.

ಮರ್ಕಾರ ಹೋಂ ಆಫೀಸ್ ಸಹಯೋಗದಲ್ಲಿ ಅಮೇರಿಕಾದ ಬಲ್ಲಚಂಡ ನೈನಾ ಮುತ್ತಪ್ಪ ಹಾಗೂ ತಂಡ ನಡೆಸಿದ ``ಗ್ಲೋಬಲ್ ಕೊಡವ ತಕ್ಕ್ ಆಫ್-೨೦೨೧’’ ಪೈಪೋಟಿ ಶನಿವಾರ ನಡೆಯಿತು. ಎರಡನೇ ಸೆಮಿ ರ ಸಮ್ಮುಖದಲ್ಲಿ ಸೀಲ್‌ಡೌನ್ ಮಾಡಿ ನಿರ್ಬಂಧಿತ ವಲಯ ಎಂದು ಘೋಷಣೆ ಮಾಡಿದರು. ಅಲ್ಲದೆ ಪ್ರತಿಕ್ರಿಯಿಸಿದ ತಹಶೀಲ್ದಾರ್ ಯೋಗಾನಂದ್ ಬಿ.ಪಿ.ಎಲ್. ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ನ್ಯಾಯ ಬೆಲೆ ಅಂಗಡಿಯ ಮುಖಾಂತರ ಅಕ್ಕಿ ನೀಡಲಾಗುತ್ತದೆ. ಇದಲ್ಲದೆ ಅಗತ್ಯ ವಸ್ತುಗಳನ್ನು ಪಂಚಾಯಿತಿ ಮೂಲಕ ದಿನಕ್ಕೆ ಎರಡು ಬಾರಿ ವಿತರಿಸುವ ವ್ಯವಸ್ಥೆಯನ್ನು ಮಾಡಲಾಗುವುದೆಂದರು.

ಸೀಲ್‌ಡೌನ್ ಪ್ರದೇಶಗಳಿಂದ ಜನರು ಹೊರಕ್ಕೆ ಬಂದಲ್ಲಿ ಅಂತವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಠಾಣಾಧಿಕಾರಿಗೆ ತಹಶೀಲ್ದಾರ್ ನಿರ್ದೇಶನ ನೀಡಿದರು. ಕೊರೊನಾ ಸೋಂಕು ಪತ್ತೆಯಾದವರನ್ನು ನೇರವಾಗಿ ವೀರಾಜಪೇಟೆಯ ಕೋವಿಡ್ ಸೆಂಟರ್‌ಗೆ ಕರೆದೊಯ್ಯ ಲಾಗುವುದೆಂದರು.

ವೀರಾಜಪೇಟೆ ತಾಲೂಕು ವ್ಯಾಪ್ತಿಯಲ್ಲಿ ಕೊರೊನಾ ಮುಕ್ತ ಗ್ರಾಮಗಳನ್ನಾಗಿ ಮಾಡಿದ ಗ್ರಾಮ ಪಂಚಾಯಿತಿಗಳ ವರದಿಯನ್ನು ತಾ. ೩೦ರೊಳಗೆ ತರಿಸಿ ಆದ್ಯತೆಯ ಮೇರೆಗೆ ಜುಲೈ ತಿಂಗಳಿನಲ್ಲಿ ಸಚಿವರ ಸಮ್ಮುಖದಲ್ಲಿ ಪ್ರಶಸ್ತಿ ನೀಡಲಾಗುವುದೆಂದು ಯೋಗಾನಂದ್ ಮಾಹಿತಿ ನೀಡಿದರು.

ಈ ಸಂದರ್ಭ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕರಾದ ಭಾನುಪ್ರಿಯ, ಗ್ರಾಮಲೆಕ್ಕಿಗರಾದ ಓಮಪ್ಪ ಬಣಾಕರ್, ಗ್ರಾ.ಪಂ. ಅಧ್ಯಕ್ಷೆ ತುಳಸಿ, ಠಾಣಾಧಿಕಾರಿ ಮೋಹನ್ ರಾಜ್, ಪಿಡಿಓ ವಿಶ್ವನಾಥ್ ಹಾಜರಿದ್ದರು.