ಜಿಲ್ಲಾ ಕ್ರೀಡಾಂಗಣಕ್ಕೆ ಕಾಯಕಲ್ಪ ಸ್ಪೆಷಲ್ ಹೌಸ್ ಕೀಪಿಂಗ್ ಟೀಂ ರವಾನೆಮಡಿಕೇರಿ, ಜು. ೧: ನಗರದ ಜನರಲ್ ತಿಮ್ಮಯ್ಯ ಕ್ರೀಡಾಂಗಣಕ್ಕೆ ಕಾಯಕಲ್ಪ ನೀಡುವ ಸಲುವಾಗಿ ಅಗತ್ಯ ಕ್ರಮವಹಿಸುತ್ತೇನೆ. ಜೊತೆಗೆ ಮೈದಾನ ಸ್ವಚ್ಛತೆಗೆ ಸ್ಪೆಷಲ್ ಹೌಸ್ ಕೀಪಿಂಗ್ ಟೀಂ ರವಾನಿಸುತ್ತೇನೆ
ಜಿಲ್ಲೆಗೆ ಲಗ್ಗೆಯಿಡುತ್ತಿರುವ ಉತ್ತರ ಭಾರತದ ವಲಸೆ ಕಾರ್ಮಿಕರುಕುಶಾಲನಗರ,ಜು.೧: ಕೊಡಗು ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಗೊಳ್ಳದಿದ್ದರೂ, ದೇಶದ ಹಲವು ರಾಜ್ಯಗಳ ವಲಸೆ ಕಾರ್ಮಿಕರ ತಂಡ ಜಿಲ್ಲೆಗೆ ಪ್ರವೇಶಿಸುತ್ತಿರುವುದು ಕಳೆದ ಕೆಲವು ದಿನಗಳ ಬೆಳವಣಿಗೆಯಾಗಿದೆ. ಉತ್ತರ ಭಾರತದ
ಡೊಳ್ಳು ಹೊಟ್ಟೆಯ ಆನೆಗಳಿಗೆ ಅರೆಹೊಟ್ಟೆಯ ಊಟವಿಶೇಷ ವರದಿ: ಎನ್.ಎನ್. ದಿನೇಶ್ *ಗೋಣಿಕೊಪ್ಪ, ಜು. ೧ ಮತ್ತಿಗೋಡು ಕಂಠಾಪುರ ಆನೆ ಶಿಬಿರದ ಆನೆಗಳಿಗೆ ಆಹಾರದ ಕೊರತೆ ಕಾಡುತ್ತಿದೆ. ನಿತ್ಯ ೨೦೦ ಕೆ.ಜಿಗೂ ಹೆಚ್ಚು ಆಹಾರ
ಡಾ ಸೌಮ್ಯಗೆ ಅಂತರರಾಷ್ಟಿçÃಯ ಪ್ರಶಸ್ತಿ ಮಡಿಕೇರಿ, ಜು. ೧: ಗೋಣಿಕೊಪ್ಪಲುವಿನ ಲೋಪಾಮುದ್ರ ದೃಷ್ಟಿ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯ ವೈದ್ಯರಾದ ಮುಕ್ಕಾಟಿರ ಡಾ. ಸೌಮ್ಯ ನಾಣಯ್ಯ ಅವರು ‘‘ಇಂಟರ್‌ನ್ಯಾಷನಲ್ ಆಪ್ತಾಲ್‌ಮಿಕ್ ಹೀರೋ’’ ಎಂದು
ಜಿಲ್ಲೆಯಲ್ಲಿ ಲಸಿಕೆ ಅಭಾವಮಡಿಕೇರಿ, ಜು. ೧: ಜಿಲ್ಲೆಯಲ್ಲಿ ಕೋವಿಡ್ ನಿರೋಧಕ ಲಸಿಕೆ ಕೊರತೆ ಮುಂದುವರೆದಿದ್ದು, ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿಯೂ ಲಸಿಕೆ ನೀಡುವ ಕಾರ್ಯ ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗಿದೆ. ವೀರಾಜಪೇಟೆ, ಸೋಮವಾರಪೇಟೆ ಪಟ್ಟಣಗಳಲ್ಲಿಯೂ