ನಾಳೆ ಉಚಿತ ಕೋವಿಡ್ ಲಸಿಕಾ ಅಭಿಯಾನನಾಪೋಕ್ಲು, ಜು.೩: ಕಾಲೇಜು ಶಿಕ್ಷಣ ಇಲಾಖೆ, ಮಂಗಳೂರು ವಿಶ್ವ ವಿದ್ಯಾಲಯ ಮತ್ತು ಕೊಡಗು ಜಿಲ್ಲೆಯ ಆರೋಗ್ಯ ಇಲಾಖೆಯ ಸಹಕಾರ ದೊಂದಿಗೆ ತಾ. ೫ರಂದು (ನಾಳೆ) ಬೆಳಿಗ್ಗೆ ೧೦
ಡ್ರೋನ್ ಕ್ಯಾಮರಾ ಮೂಲಕ ಹಾಡಿ ಸಮೀಕ್ಷೆ ಸಿದ್ದಾಪುರ, ಜು. ೩: ಮಾಲ್ದಾರೆ ವ್ಯಾಪ್ತಿಯ ವಿವಿಧ ಹಾಡಿಗಳ ನಿವಾಸಿಗಳ ಸಮಸ್ಯೆಗಳ ಬಗ್ಗೆ ಮಾಹಿತಿ ಪಡೆಯಲು ಬೆಂಗಳೂರಿನಿAದ ಶುಕ್ರವಾರದಂದು ತಂಡವೊAದು ಆಗಮಿಸಿ ಮಾಹಿತಿ ಕಲೆಹಾಕಿತು. ಮಾಲ್ದಾರೆ ಸಮೀಪದ
ಹಿಂದೂ ರುದ್ರಭೂಮಿಯಲ್ಲಿ ಶ್ರಮದಾನಸುಂಟಿಕೊಪ್ಪ, ಜು. ೩: ಸುಂಟಿಕೊಪ್ಪ ಬಿಜೆಪಿ ಸ್ಥಾನೀಯ ಸಮಿತಿಯ ಪದಾಧಿಕಾರಿಗಳು, ಗ್ರಾ.ಪಂ. ಬಿಜೆಪಿ ಬೆಂಬಲಿತ ಸದಸ್ಯರುಗಳು ಒಗ್ಗೂಡಿ ಮಾದಾಪುರ ರಸ್ತೆಯಲ್ಲಿರುವ ಹಿಂದೂ ರುದ್ರಭೂಮಿಯಲ್ಲಿ ಕಾಡು ಗಿಡಗುಂಟೆಗಳನ್ನು ಕಡಿದು
ಹೆದ್ದಾರಿ ಬದಿಯ ತಡೆಗೋಡೆ ಕಾಮಗಾರಿ ಪರಿಶೀಲಿಸಿದ ಸಂಸದ ಪ್ರತಾಪ್ ಸಿಂಹಮಡಿಕೇರಿ, ಜು. ೨: ಕಳೆದ ಮೂರು ವರ್ಷಗಳಿಂದ ಸುರಿದ ಭಾರಿ ಮಳೆ ಹಾಗೂ ಸಂಭವಿಸಿದ ಭೂಕುಸಿತದಿಂದಾಗಿ ಉಂಟಾದ ಹೆದ್ದಾರಿ ಕುಸಿತ ಪ್ರದೇಶಗಳಲ್ಲಿ ಅಪಾಯ ತಡೆಯಲು ನಿರ್ಮಿಸಲಾಗುತ್ತಿರುವ ತಡೆಗೋಡೆ
ಕಾಫಿ ಉದ್ಯಮದ ಸಮಸ್ಯೆ ಬಗೆಹರಿಸಲು ಮನವಿಮಡಿಕೇರಿ, ಜು. ೨: ಕಾಫಿ ಉದ್ಯಮದ ವಿವಿಧ ಸಮಸ್ಯೆಗಳ ಬಗ್ಗೆ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಕರ್ನಾಟಕ ಬೆಳೆಗಾರರ ಒಕ್ಕೂಟ ಭೇಟಿ ಮಾಡಿ ಮನವಿ