ಕೊಡಗಿನ ಗಡಿಯಾಚೆವಿಜ್ಞಾನ, ವ್ಯಾಪಾರ, ಉದ್ಯಮಶೀಲತೆ, ಶೈಕ್ಷಣಿಕ ವಲಯಗಳ ಸಮನ್ವಯತೆಗೆ ಒತ್ತು ಬೆಂಗಳೂರು, ಜು. ೨: ಜೈವಿಕ ವಿಜ್ಞಾನ ಹಾಗೂ ಜೈವಿಕ ತಂತ್ರಜ್ಞಾನ ಕ್ಷೇತ್ರದಲ್ಲಿ ಇನ್ನಷ್ಟು ಹೆಚ್ಚಿನ ಸಾಧನೆ ಮಾಡುವ ದಿಸೆಯಲ್ಲಿ
ಆದೇಶ ಉಲ್ಲಂಘನೆ ರೂ ೫೧ ಸಾವಿರ ದಂಡಕಣಿವೆ, ಜು. ೨: ಹಾರಂಗಿ ಜಲಾಶಯದ ಬಲಬದಿಯಲ್ಲಿರುವ ಅತ್ತೂರು ಗ್ರಾಮದಲ್ಲಿ ಕಾಡಾನೆ ಹಾವಳಿ ನಿತ್ಯದ ಗೋಳಾಗಿದ್ದು ಇಲ್ಲಿನ ಕೃಷಿಕರು ಬೆಳೆದ ಕೃಷಿ ಫಸಲುಗಳೆಲ್ಲಾ ಕಾಡಾನೆ ಪಾಲಾಗುತ್ತಿವೆ. ಕಾಡಾನೆಗಳ
ಆದೇಶ ಉಲ್ಲಂಘನೆ ರೂ ೫೧ ಸಾವಿರ ದಂಡಶನಿವಾರಸAತೆ, ಜು. ೨: ಭಾರದ ವಸ್ತುಗಳನ್ನು ತುಂಬಿಸಿಕೊAಡು ಸಾರ್ವಜನಿಕ ರಸ್ತೆಯಲ್ಲಿ ಚಲಿಸುವ ವಾಹನಗಳ ಸಂಚಾರವನ್ನು ನಿಷೇಧ ಮಾಡಿದ ಜಿಲ್ಲಾಧಿಕಾರಿಗಳ ಆದೇಶವನ್ನು ಉಲ್ಲಂಘನೆ ಮಾಡಿದ ಲಾರಿ (ಕೆಎ-೧೩ ಬಿ-೭೯೧೫)
ಕಾರ್ಮಿಕರಿಗೆ ಆಹಾರ ಸಾಮಗ್ರಿಗಳ ಕಿಟ್ ರಕ್ಷಣಾ ಮತ್ತು ನೈರ್ಮಲ್ಯೀಕರಣ ಕಿಟ್ ವಿತರಣೆಮಡಿಕೇರಿ, ಜು.೨: ಕೋವಿಡ್-೧೯ ಎರಡನೇ ಅಲೆಯ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಒಳಗಾದ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರಿಗೆ ಸರ್ವೋಚ್ಛ ನ್ಯಾಯಾಲಯ ಹಾಗೂ ಕರ್ನಾಟಕ ಉಚ್ಛ ನ್ಯಾಯಾಲಯದ ಆದೇಶದಂತೆ
ಇಂದು ಆಶಾ ಕಾರ್ಯಕರ್ತೆಯರಿಗೆ ಆಹಾರ ಕಿಟ್ಮಡಿಕೇರಿ, ಜು. ೨: ಬೆಂಗಳೂರು ಸಿಸ್ಕೋ ಕಂಪೆನಿಯ ಸಹಭಾಗಿತ್ವದಲ್ಲಿ ಜಾಗೃತಿ ಸಂಸ್ಥೆ ವತಿಯಿಂದ ತಾ. ೩ರಂದು (ಇಂದು) ಮುಕ್ಕೋಡ್ಲು, ಹಟ್ಟಿಹೊಳೆ, ಗರ್ವಾಲೆ, ಸೂರ್ಲಬ್ಬಿ, ಮಾದಾಪುರ, ಹರದೂರು, ಕಾನ್‌ಬೈಲ್,