ಗಡಿಯಲ್ಲಿ ಬಿಗಿ ತಪಾಸಣೆ ಪ್ರವಾಸಿಗರು ವಾಪಸ್ಮುಳ್ಳೂರು, ಜು. ೪: ಕೊಡಗಿಗೆ ಆಗಮಿಸುತ್ತಿರುವ ಹೊರ ಜಿಲ್ಲೆಯವರನ್ನು ಕೊಡಗು-ಹಾಸನ ಜಿಲ್ಲಾ ಗಡಿಭಾಗ ನಿಲುವಾಗಿಲು ಮತ್ತು ಹಿಪ್ಪಲಿ ಗೇಟ್‌ನಲ್ಲಿ ಕಂದಾಯ ಅಧಿಕಾರಿಗಳು ತಪಾಸಣೆ ನಡೆಸಿ ವಾಪಾಸು ಕಳುಹಿಸಿದರು. ಕೊಡಗು
ಹಿರಿಯ ವರ್ತಕ ರಾಮಚಾರ್ ನಿಧನಗೋಣಿಕೊಪ್ಪಲು, ಜು. ೪: ಗೋಣಿಕೊಪ್ಪಲುವಿನ ಹಿರಿಯ ವರ್ತಕ, ವಿನೋದ್ ಇಂಜಿನಿಯರಿAಗ್ ವರ್ಕ್ಸ್ನ ಮಾಲೀಕ ಕೆ.ರಾಮಚಾರ್ (೮೬) ಭಾನುವಾರ ರಾತ್ರಿ ನಿಧನರಾದರು. ಮೃತರು ಪತ್ನಿ, ಮಗನನ್ನು ಅಗಲಿದ್ದಾರೆ. ಸಮಾಜ ಸೇವಕರಾಗಿ
ಲಾಕ್ಡೌನ್ ಮುಂದುವರೆಯಲಿಜಿಲ್ಲೆಯ ಜನರ ಆರೋಗ್ಯ ದೃಷ್ಟಿಯಿಂದ ಲಾಕ್‌ಡೌನ್ ಇನ್ನೂ ಒಂದು ವಾರಗಳ ಕಾಲ ಮುಂದುವರೆಯಲಿ. ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚಿದೆ. ಅದಲ್ಲದೆ ಹೊರ ಜಿಲ್ಲೆ ಹಾಗೂ ರಾಜ್ಯದ ಕಾರ್ಮಿಕರು
ಲಾಕ್ಡೌನ್ ಮುಂದುವರೆಯಲಿಜಿಲ್ಲೆಯ ಜನರ ಆರೋಗ್ಯ ದೃಷ್ಟಿಯಿಂದ ಲಾಕ್‌ಡೌನ್ ಇನ್ನೂ ಒಂದು ವಾರಗಳ ಕಾಲ ಮುಂದುವರೆಯಲಿ. ಕೊರೊನಾ ಪಾಸಿಟಿವಿಟಿ ರೇಟ್ ಹೆಚ್ಚಿದೆ. ಅದಲ್ಲದೆ ಹೊರ ಜಿಲ್ಲೆ ಹಾಗೂ ರಾಜ್ಯದ ಕಾರ್ಮಿಕರು
ಇಂದು ಸ್ಪಷ್ಟ ಚಿತ್ರಣ ಡಿಸಿಕೊಡಗು ಅನ್‌ಲಾಕ್ ಭವಿಷ್ಯದ ಬಗ್ಗೆ ಜಿಲ್ಲಾಧಿಕಾರಿ ತೀರ್ಮಾನ ತೆಗೆದುಕೊಳ್ಳಲಿದ್ದಾರೆ ಎಂದು ಬಿ.ಎಸ್. ಯಡಿಯೂರಪ್ಪ ಅವರು ತಿಳಿಸಿದ್ದು, ಅದರಂತೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಅವರು ಭಾನುವಾರ ಈ ಬಗ್ಗೆ