ಎಸ್ಎಸ್ಎಲ್ಸಿ ಪರೀಕ್ಷೆ ಪೂರ್ವ ಸಿದ್ಧತಾ ಸಭೆ

ಕುಶಾಲನಗರ, ಜು. ೪: ೨೦೨೧ ರ ಎಸ್.ಎಸ್.ಎಲ್.ಸಿ. ಪರೀಕ್ಷೆ ಸಂಬAಧಿಸಿದAತೆ ಕುಶಾಲನಗರದಲ್ಲಿ ತಾಲೂಕು ಮಟ್ಟದ ಅಧಿಕಾರಿಗಳ ಪೂರ್ವ ಸಿದ್ಧತೆ ಸಭೆ ನಡೆಯಿತು. ಕುಶಾಲನಗರ ಜಿಎಂಪಿ ಶಾಲೆ ಕಚೇರಿಯಲ್ಲಿ

ಸ್ವಯಂ ನಿಯಂತ್ರಣದಿAದ ಮಾತ್ರ ಕೋವಿಡ್ ಪರಿಸ್ಥಿತಿ ಹತೋಟಿಗೆ

*ಗೋಣಿಕೊಪ್ಪ, ಜು. ೪: ಗೋಣಿಕೊಪ್ಪ ರೋಟರಿ ಸಂಸ್ಥೆ ವತಿಯಿಂದ ಹಮ್ಮಿಕೊಂಡ ಲಸಿಕೆ ಅಭಿಯಾನ ಕಾರ್ಯಕ್ರಮಕ್ಕೆ ಶಾಸಕ ಕೆ.ಜಿ. ಬೋಪಯ್ಯ ಅವರು ಚಾಲನೆ ನೀಡಿದರು. ಪಾಲಿಬೆಟ್ಟ ಮಹಿಳಾ ಸಹಕಾರ ಸಮಾಜ

ಅರಣ್ಯ ಸೇರಿದ ಕಾಡಾನೆ ಹಿಂಡು

ಗೋಣಿಕೊಪ್ಪಲು, ಜು. ೪: ಪೊನ್ನಂಪೇಟೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಪುಚ್ಚಿಮಾಡ ಹರೀಶ್ ಎಂಬವರ ಕಾಫಿ ತೋಟಗಳಲ್ಲಿ ಬೀಡು ಬಿಟ್ಟಿದ್ದ ಕಾಡಾನೆಗಳನ್ನು ಅರಣ್ಯಕ್ಕೆ ಅಟ್ಟುವ ಕಾರ್ಯಾಚರಣೆ ಯಶಸ್ವಿಯಾಯಿತು. ಬೆಳಿಗ್ಗೆ ೯

ಸರಳವಾಗಿ ಹುಟ್ಟುಹಬ್ಬ ಅಚರಿಸಿಕೊಂಡ ರಂಜನ್ ವೃದ್ಧಾಶ್ರಮಕ್ಕೆ ಸ್ವಂತ ಜಾಗದ ಭರವಸೆ

ಕೂಡಿಗೆ, ಜು. ೪: ಮಡಿಕೇರಿ ಕ್ಷೇತ್ರ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅವರ ೬೪ನೇ ಹುಟ್ಟುಹಬ್ಬವನ್ನು ಶ್ರೀಶಕ್ತಿ ಕೇಂದ್ರದ ವೃದ್ಧಾಶ್ರಮದಲ್ಲಿ ವೃದ್ಧರಿಗೆ ಕಿಟ್ ವಿತರಿಸಿ, ಅನ್ನದಾನ ಮಾಡಿ, ಗಿಡ