ಗಜಪಡೆಗಳು ಸೇರಿದಂತೆ ವನ್ಯಪ್ರಾಣಿಗಳ ಆವಾಸ ಸ್ಥಾನವಾಗುತ್ತಿರುವ ಜನವಸತಿ ಪ್ರದೇಶ ಮಡಿಕೇರಿ, ಜು. ೪: ಭೌಗೋಳಿಕವಾಗಿ ವಿಭಿನ್ನವಾಗಿದ್ದು, ಗುಡ್ಡಗಾಡು ಪ್ರದೇಶ, ಸುತ್ತಮುತ್ತಲೂ ಅರಣ್ಯ ಪ್ರದೇಶಗಳು, ಕಾಫಿ ತೋಟ, ದೇವರಕಾಡು, ಜಮ್ಮಾಮಲೆಗಳು ಸೇರಿದಂತೆ ಪ್ರಾಕೃತಿಕ ಐಸಿರಿಯ ನಡುವೆ ಇರುವ ರಾಜ್ಯದಲ್ಲಿಯೇ
ಭಗಂಡೇಶ್ವರ ಕ್ಷೇತ್ರದಲ್ಲಿ ಪಿಂಡಪ್ರದಾನಕ್ಕೆ ಅವಕಾಶಮಡಿಕೇರಿ, ಜು. ೪: ಕೊಡಗು ಜಿಲ್ಲೆಯ ಧಾರ್ಮಿಕ ಕ್ಷೇತ್ರಗಳಲ್ಲಿ ಮೃತರ ಅಂತ್ಯಕ್ರಿಯೆ ಸಂಬAಧಿತ ಪಿಂಡಪ್ರದಾನ ಕಾರ್ಯಗಳಿಗೆ ಅವಕಾಶ ಕಲ್ಪಿಸಲಾಗಿದೆ. ಸರ್ಕಾರದ ಮಾರ್ಗಸೂಚಿಸಿಯನ್ನು ಗಮನದಲ್ಲಿರಿಸಿಕೊಂಡು, ಸಂಬAಧಪಟ್ಟ ದೇವಾಲಯ ಸಮಿತಿಯಿಂದ
ವೃದ್ಧೆಯ ಸಾವು ಪ್ರಕರಣ ತನಿಖೆ ಚುರುಕುಘಟನೆಯ ಸುತ್ತ ಅನುಮಾನದ ಹುತ್ತ ಕೂಡಿಗೆ, ಜು. ೪: ಶಿರಂಗಾಲ ಗ್ರಾಪಂ ವ್ಯಾಪ್ತಿಯ ಮಣಜೂರಿನಲ್ಲಿ ವೃದ್ಧೆಯ ಸಾವು ಪ್ರಕರಣದ ತನಿಖೆ ಚುರುಕುಗೊಂಡಿದೆ. ವೃದ್ಧೆ ಕಳೆದ ಮೂರ್ನಾಲ್ಕು ದಿನಗಳ ಹಿಂದೆ
ಸೋಮವಾರದಿಂದ ಶುಕ್ರವಾರ ತನಕ ಅಗತ್ಯ ವಸ್ತು ಖರೀದಿಗೆ ಅವಕಾಶಮಡಿಕೇರಿ, ಜು. ೪: ಕೊಡಗು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಕಡಿಮೆಯಾಗದ ಹಿನ್ನೆಲೆ ಕೆಲ ಸಡಿಲಿಕೆ ಯೊಂದಿಗೆ ಲಾಕ್‌ಡೌನ್ ಜು. ೧೯ರ ವರೆಗೆ ಮುಂದುವರೆಸಲಾಗಿದೆ. ಈ ಹಿಂದೆ ವಾರದ
ದಕ್ಷಿಣ ಕೊಡಗಿನಲ್ಲಿ ಕಾಡಾನೆಗಳ ಸಾವುಗೋಣಿಕೊಪ್ಪಲು, ಜು. ೪: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಒಂದು ಮರಿ ಆನೆ ಹಾಗೂ ಮತ್ತೊಂದು ಗಂಡಾನೆ ಮೃತಪಟ್ಟ ಘಟನೆ ವರದಿಯಾಗಿದೆ. ಬಾಳೆಲೆ ಸಮೀಪದ ನಿಟ್ಟೂರು ಬಳಿಯ ನಾಗರಹೊಳೆ ರಾಷ್ಟಿçÃಯ