ಪ್ರವಾಸಿಗರಿಗೆ ದಂಡಮಡಿಕೇರಿ, ಜು. ೫: ಬಿಗಿನಿಯಮಗಳನ್ನು ಉಲ್ಲಂಘಿಸಿ ಜಿಲ್ಲೆಗೆ ಆಗಮಿಸಿದ ಪ್ರವಾಸಿಗರಿಗೆ ಪೊಲೀಸರು ದಂಡ ವಿಧಿಸಿ ವಾಪಸ್ ಕಳುಹಿಸಿದ್ದಾರೆ. ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯ ದೇವಸ್ತೂರು ಗ್ರಾಮಕ್ಕೆ ೮
ಇಂದು ಕೋವಿಡ್ ಲಸಿಕಾ ಅಭಿಯಾನ ಮಡಿಕೇರಿ, ಜು. ೫: ಕರ್ನಾಟಕ ಸರ್ಕಾರ, ಕಾಲೇಜು ಶಿಕ್ಷಣ ಇಲಾಖೆ ಮತ್ತು ಜಿಲ್ಲೆಯ ಆರೋಗ್ಯ ಇಲಾಖೆಯ ಸಹಕಾರದೊಂದಿಗೆ ತಾ. ೬ ರಂದು ಬೆಳಿಗ್ಗೆ ೧೦ ಗಂಟೆಯಿAದ ಕುಶಾಲನಗರ
ದಾಸರ ಪದ ಇಂದು ಸಮಾರೋಪಮಡಿಕೇರಿ, ಜು. ೫: ಲಾಕ್‌ಡೌನ್ ಸಂದರ್ಭದಲ್ಲಿ ಮನೆಯಲ್ಲೇ ಇರುವವರಿಗೆ ಕೊಡಗು ಜಿಲ್ಲಾ ಲೇಖಕ ಮತ್ತು ಕಲಾವಿದರ ಬಳಗದಿಂದ ಕೊಡಗಿನ ಲೇಖಕ ಮತ್ತು ಕಲಾವಿದರಿಗೆ ತಮ್ಮ ಪ್ರತಿಭೆಯ ಅನಾವರಣಗೊಳಿಸಲು
ಜಿಲ್ಲೆಯ ಮೂಲಕ ಕೆಎಸ್ಆರ್ಟಿಸಿ ಬಸ್ಗಳು ಸಂಚರಿಸುವAತಿಲ್ಲಮಡಿಕೇರಿ, ಜು. ೫: ರಾಜ್ಯದಲ್ಲಿ ಅನ್‌ಲಾಕ್-೩ ಘೋಷಣೆಯಾದರೂ ಕೊಡಗು ಜಿಲ್ಲೆಯಲ್ಲಿ ಕೊರೊನಾ ಪ್ರಕರಣಗಳಲ್ಲಿ ಏರಿಳಿತವಾಗುತ್ತಿರುವ ಕಾರಣ ಇತರ ಜಿಲ್ಲೆಗಳು ನಿಯಮಗಳನ್ನು ಸಡಿಲಿಸಿರುವಷ್ಟು ಪ್ರಮಾಣದಲ್ಲಿ ಕೊಡಗು ಜಿಲ್ಲೆಯಲ್ಲಿ ಸಡಿಲಿಕೆಯಾಗಿಲ್ಲ.
ಶಾಸಕರ ಸಮ್ಮುಖದಲ್ಲಿ ಹಾಲಿ ಮಾಜಿಗಳ ಜಟಾಪಟಿಕಣಿವೆ, ಜು. ೫: ಬಸವನಹಳ್ಳಿಯ ಗಿರಿಜನ ವಿವಿಧೋದ್ದೇಶ ಸಹಕಾರ ಸಂಘದ ಆವರಣದಲ್ಲಿ ನಿರ್ಮಿಸಿದ್ದ ಹೊಲಿಗೆ ತರಬೇತಿ ಕಟ್ಟಡ ಉದ್ಘಾಟನಾ ಸಮಾರಂಭ ಸಂಘದ ಹಾಲಿ ಮತ್ತು ಮಾಜಿ ಅಧ್ಯಕ್ಷರುಗಳ