ಗೋಣಿಕೊಪ್ಪಲು, ಜು. ೪: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಒಂದು ಮರಿ ಆನೆ ಹಾಗೂ ಮತ್ತೊಂದು ಗಂಡಾನೆ ಮೃತಪಟ್ಟ ಘಟನೆ ವರದಿಯಾಗಿದೆ.
ಬಾಳೆಲೆ ಸಮೀಪದ ನಿಟ್ಟೂರು ಬಳಿಯ ನಾಗರಹೊಳೆ ರಾಷ್ಟಿçÃಯ ಉದ್ಯಾನದಲ್ಲಿ ಒಂದು ತಿಂಗಳ ಮರಿ ಆನೆಯ ಮೇಲೆ ಹುಲಿಯು ದಾಳಿ ನಡೆಸಿ ಕೊಂದುಹಾಕಿದೆ.
ಮತ್ತೊAದು ಪ್ರಕರಣದಲ್ಲಿ ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚಳ್ಳಿ ಸಮೀಪದ ಪೂಜೆಕಲ್ಲು ಗ್ರಾಮದ ಕಾಕೇರ ಕಾಳಪ್ಪ ಎಂಬವರ ಕಾಫಿ ತೋಟದಲ್ಲಿ ಅಂದಾಜು ೧೪ ವರ್ಷದ ಗಂಡಾನೆಯೊAದು ಮೃತಪಟ್ಟ ಘಟನೆ ನಡೆದಿದೆ.
ನಿಟ್ಟೂರು ಸಮೀಪದ ಅರಣ್ಯ ಪ್ರದೇಶದಲ್ಲಿ ಹುಲಿಯ ಸಂಚಾರ ಅಧಿಕವಿದ್ದು ಒಂದು ತಿಂಗಳ ಮರಿ ಗೋಣಿಕೊಪ್ಪಲು, ಜು. ೪: ಪ್ರತ್ಯೇಕ ಎರಡು ಪ್ರಕರಣಗಳಲ್ಲಿ ಒಂದು ಮರಿ ಆನೆ ಹಾಗೂ ಮತ್ತೊಂದು ಗಂಡಾನೆ ಮೃತಪಟ್ಟ ಘಟನೆ ವರದಿಯಾಗಿದೆ.
ಬಾಳೆಲೆ ಸಮೀಪದ ನಿಟ್ಟೂರು ಬಳಿಯ ನಾಗರಹೊಳೆ ರಾಷ್ಟಿçÃಯ ಉದ್ಯಾನದಲ್ಲಿ ಒಂದು ತಿಂಗಳ ಮರಿ ಆನೆಯ ಮೇಲೆ ಹುಲಿಯು ದಾಳಿ ನಡೆಸಿ ಕೊಂದುಹಾಕಿದೆ.
ಮತ್ತೊAದು ಪ್ರಕರಣದಲ್ಲಿ ಕುಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಂಚಳ್ಳಿ ಸಮೀಪದ ಪೂಜೆಕಲ್ಲು ಗ್ರಾಮದ ಕಾಕೇರ ಕಾಳಪ್ಪ ಎಂಬವರ ಕಾಫಿ ತೋಟದಲ್ಲಿ ಅಂದಾಜು ೧೪ ವರ್ಷದ ಗಂಡಾನೆಯೊAದು ಮೃತಪಟ್ಟ ಘಟನೆ ನಡೆದಿದೆ.
ನಿಟ್ಟೂರು ಸಮೀಪದ ಅರಣ್ಯ ಪ್ರದೇಶದಲ್ಲಿ ಹುಲಿಯ ಸಂಚಾರ ಅಧಿಕವಿದ್ದು ಒಂದು ತಿಂಗಳ ಮರಿ ನಾಗರಹೊಳೆ ರಾಷ್ಟಿçÃಯ ಉದ್ಯಾನದ ಎ.ಸಿ.ಎಫ್. ಗೋಪಾಲ್ ಹಾಗೂ ತಂಡ ಸ್ಥಳ ಪರಿಶೀಲನೆ ನಡೆಸಿ ವೈದ್ಯರಿಂದ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ.
ಮತ್ತೊಂದು ಪ್ರಕರಣದಲ್ಲಿ ಪೂಜೆ ಕಲ್ಲುವಿನಲ್ಲಿ ಕಾಡಾನೆಗಳ ನಡುವೆ ಕಾದಾಟ ನಡೆದು ಗಂಡಾನೆಯೊAದು ಮೃತಪಟ್ಟಿದೆ ಎಂದು ಅಂದಾಜಿಸ ಲಾಗಿದೆ.
(ಮೊದಲ ಪುಟದಿಂದ) ಮೃತಪಟ್ಟ ಕಾಡಾನೆಯ ಮೇಲೆ ಬೇರೆ ಯಾವುದೇ ಗುರುತುಗಳು ಕಂಡುಬAದಿಲ್ಲ. ಮಾಹಿತಿ ತಿಳಿದ ತಿತಿಮತಿ ವಲಯ ಅರಣ್ಯಾಧಿಕಾರಿಗಳಾದ ಪಿ.ಪಿ. ಉತ್ತಪ್ಪ ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದಾರೆ. ವೀರಾಜಪೇಟೆಯ ಪಶು ವೈದ್ಯಾದಿಕಾರಿ ಡಾ. ಚಂದ್ರಶೇಖರ್ ಅವರನ್ನು ಬರಮಾಡಿಕೊಂಡು ಆನೆಯ ಮರಣೋತ್ತರ ಪರೀಕ್ಷೆ ನಡೆಸಿದ್ದಾರೆ. ಸ್ಥಳದಲ್ಲಿ ಶ್ರೀಮಂಗಲ ಆರ್.ಎಫ್.ಓ. ವೀರೇಂದ್ರ ಮರಿ ಬಸವಣ್ಣನವರ್, ಡಿಆರ್ಎಫ್ಓ ಬೋಪಣ್ಣ, ಸಿಬ್ಬಂದಿಗಳಾದ ರಾಜೇಶ್, ರಮೇಶ್, ಹಾಜರಿದ್ದರು. -ಹೆಚ್.ಕೆ. ಜಗದೀಶ್