ಗುಡ್ಡೆಹೊಸೂರು, ಜು. ೬: ಗುಡ್ಡೆಹೊಸೂರಿನಲ್ಲಿ ನೂತನವಾಗಿ ಸ್ಥಾಪಿಸಲಾಗಿರುವ ತಪಾಸಣಾ ಕೇಂದ್ರಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ ನೀಡಿದರು. ಈ ಸಂದರ್ಭ ಅಸ್ಸಾಂ ಕಾರ್ಮಿಕರು ಲಾರಿಯಲ್ಲಿ ಬರುತ್ತಿದ್ದುದ್ದನ್ನು ತಪಾಸಣಾ ಕೇಂದ್ರದ ಸಿಬ್ಬಂದಿಗಳು ತಡೆದು ಮುಂದೆ ಸಂಚರಿಸದAತೆ ತಿಳಿಸಿದರು.
ಇದನ್ನು ಗಮನಿಸಿದ ಜಿಲ್ಲಾಧಿಕಾರಿ ಸ್ಥಳದಲ್ಲಿ ಕೊರೊನಾ ಪರೀಕ್ಷೆ ನಡೆಸಿ ಪಾಸಿಟಿವ್ ಬಂದವರನ್ನು ಕ್ವಾರಂಟೈನ್ನಲ್ಲಿರಿ ಸುವಂತೆ ಆದೇಶಿಸಿದರು.
ಪರೀಕ್ಷೆ ನಡೆಸಿದ ಎಲ್ಲರೂ ತೋಟದ ಹೊರಗೆ ಬರುವಂತಿಲ್ಲ ಎಂದು ತಿಳಿಸಿದರು. ಅಸ್ಸಾಂ ಕಾರ್ಮಿಕರು ಬಸ್ನಲ್ಲಿ ಕುಶಾಲನಗರಕ್ಕೆ ಆಗಮಿಸಿದ ಸಂದರ್ಭ ಅಮ್ಮತ್ತಿಯ ಕಾಫಿ ತೋಟದ ವಾಹನದಲ್ಲಿ ಸಿದ್ದಾಪುರ ಮಾರ್ಗವಾಗಿ ಅಮ್ಮತ್ತಿಯ ತೋಟಕ್ಕೆ ತೆರಳಲು ಸಿದ್ಧವಾಗಿದ್ದರು.
ತಪಾಸಣಾ ಕೇಂದ್ರದಲ್ಲಿ ಕಂದಾಯ ಇಲಾಖೆ, ಪೊಲೀಸ್ ಇಲಾಖೆ,