ಆಗಸ್ಟ್ ೮ ರಂದು ರಾಷ್ಟçಮಟ್ಟದ ಪ್ರತಿಭಾನ್ವೇಷಣೆ ಪರೀಕ್ಷೆ ೨೦೨೧ ನಿಸರ್ಗ ಜೇಸಿಸ್ ವತಿಯಿಂದ ವಿದ್ಯಾರ್ಥಿಗಳಿಗೆ ಮುಕ್ತ ಆಹ್ವಾನ

ಪೊನ್ನಂಪೇಟೆ, ಜು. ೬: ಜೆ.ಸಿ.ಐ. ಭಾರತದ ವತಿಯಿಂದ ಪ್ರತಿವರ್ಷ ವಿದ್ಯಾರ್ಥಿಗಳಿಗಾಗಿ ದೇಶದಾದ್ಯಂತ ಏಕಕಾಲಕ್ಕೆ ನಡೆಸಲಾಗುವ ರಾಷ್ಟçಮಟ್ಟದ ಪ್ರತಿಭಾನ್ವೇಷಣಾ ಪರೀಕ್ಷೆಯನ್ನು (ಎನ್.ಎಲ್.ಟಿ.ಎಸ್.) ಪ್ರಸಕ್ತ ವರ್ಷ ಮುಂಬರುವ ಆಗಸ್ಟ್ ೮

ಶಾಲಾ ಪ್ರಾರಂಭೋತ್ಸವ

*ಗೋಣಿಕೊಪ್ಪ, ಜು. ೬: ಗೋಣಿಕೊಪ್ಪ ಸರಕಾರಿ ಪ್ರೌಢಶಾಲೆ ವತಿಯಿಂದ ಶಾಲಾ ಪ್ರಾರಂಭೋತ್ಸವ ನಡೆಯಿತು. ಶಾಲೆಯ ಪ್ರವೇಶದ್ವಾರಕ್ಕೆ ತಳಿರು ತೋರಣಗಳಿಂದ ಶೃಂಗರಿಸಿ ವಿದ್ಯಾರ್ಥಿಗಳ ದಾಖಲಾತಿ ಆಂದೋಲನಕ್ಕೆ ಚಾಲನೆ ನೀಡಿದರು. ಎಸ್‌ಡಿಎಂಸಿ

ಕೈಕೊಟ್ಟ ಮಳೆ ಸ್ಪಿçಂಕ್ಲರ್ ಮೊರೆಹೋದ ಬೆಳೆಗಾರ

ಚೆಟ್ಟಳ್ಳಿ, ಜು. ೬: ಕರಿಮೆಣಸು ಕೊತ್ತು ಬಿಡುವ ಸಮಯಕ್ಕೆ ಮಳೆ ಬಾರದ ಹಿನ್ನೆಲೆ ಚೆಟ್ಟಳ್ಳಿ ಬೆಳೆಗಾರ ಪೇರಿಯನ ಉದಯ ಮೆಣಸು ಬಳ್ಳಿಗೆ ಸ್ಪಿçಂಕ್ಲರ್ ಮೂಲಕ ನೀರು ಬಿಡುತ್ತಿದ್ದಾರೆ.

ಐತಿಹಾಸಿಕ ಛತ್ರಕೆರೆಗೆ ಬೇಕಿದೆ ಕಾಯಕಲ್ಪ

ವೀರಾಜಪೇಟೆ, ಜು. ೬: ನದಿಗಳ ಹಂಗಿಲ್ಲದೇ ಯಾವೊಬ್ಬ ಮನುಷ್ಯನು ಬದುಕಲಾರ. ಅದರಲ್ಲೂ “ಊರಿಗೊಂದು ಕೆರೆಯಾದರೆ ಬಾವಿಗೆಲ್ಲಾ ನೀರೇ ನೀರು” ಎನ್ನುವ ಸಾಂಪ್ರದಾಯಿಕ ವಿಜ್ಞಾನವೂ ಚಾಲ್ತಿಯಲ್ಲಿದೆ. ವೀರಾಜಪೇಟೆ ನಗರವನ್ನು ದೊಡ್ಡವೀರರಾಜೇಂದ್ರ