೬ ಹೊಸ ಕೋವಿಡ್ ೧೯ ಪ್ರಕರಣಗಳುಮಡಿಕೇರಿ, ಜು. ೧೯: ಜಿಲ್ಲೆಯಲ್ಲಿ ಸೋಮವಾರ ೬ ಹೊಸ ಕೋವಿಡ್-೧೯ ಪ್ರಕರಣಗಳು. ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿವೆ. ‘ಆರ್‌ಟಿಪಿಸಿಆರ್’ ಲ್ಯಾಬ್ ಸ್ಯಾನಿಟೈಸೇಶನ್ ಸಂಬAಧ ತಾ. ೧೮
೪೨೫ ಕೆಜಿ ಮಗುವಿನ ಜನನ ಕುಶಾಲನಗರ, ಜು. ೧೯: ಕುಶಾಲನಗರ ಸರ್ಕಾರಿ ಆಸ್ಪತ್ರೆಯಲ್ಲಿ ಮಹಿಳೆಯೊಬ್ಬರು ೪.೨೫ ಕೆಜಿ ತೂಕದ ಮಗುವಿಗೆ ಜನ್ಮ ನೀಡಿದ್ದಾರೆ. ಪಟ್ಟಣದ ಟೌನ್ ಕಾಲನಿಯ ಮಹಿಳೆ ರಮ್ಯಶ್ರೀ ಎಂಬವರು ೪.೨೫
ರಸ್ತೆ ಬದಿ ತ್ಯಾಜ್ಯ ೨೫೦೦ ದಂಡಮಡಿಕೇರಿ, ಜು. ೧೯: ಮರಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂರ್ನಾಡು-ಮರಗೋಡು ರಸ್ತೆ ಬದಿಯಲ್ಲಿ ವ್ಯಕ್ತಿಯೋರ್ವ ತ್ಯಾಜ್ಯ ಎಸೆದಿದ್ದು, ಮರಗೋಡು ಪಂಚಾಯಿತಿ ವತಿಯಿಂದ ಕಸ ಎಸೆದ ಸೂರಜ್ ಎಂಬವರಿಗೆ
ಜಿಲ್ಲೆಯಲ್ಲಿ ಸರಾಸರಿ ೨೪೧೩ ಮಿಮೀ ಮಳೆಮಡಿಕೇರಿ, ಜು. ೧೯: ಜಿಲ್ಲೆಯಲ್ಲಿ ಸೋಮವಾರ ಬೆಳಗ್ಗೆ ೮.೩೦ಕ್ಕೆ ಕೊನೆಗೊಂಡAತೆ ಕಳೆದ ೨೪ ಗಂಟೆಗಳ ಅವಧಿಯಲ್ಲಿ ಸರಾಸರಿ ೨೪.೧೩ ಮಿ.ಮೀ. ಮಳೆಯಾಗಿದೆ. ಕಳೆದ ವರ್ಷ ಇದೇ ದಿನ
ಆ ೧೪ ರಂದು ಮೆಗಾ ಲೋಕ್ ಅದಾಲತ್ಮಡಿಕೇರಿ ಜು.೧೭ ಕರ್ನಾಟಕ ರಾಜ್ಯ ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ರಾಜ್ಯದ ಎಲ್ಲಾ ಹಂತದ ನ್ಯಾಯಾಲಯಗಳಲ್ಲಿ ಆಗಸ್ಟ್, ೧೪ ರಂದು ಮೆಗಾ ಲೋಕ ಅದಾಲತ್ ಆಯೋಜಿಸಲಾಗಿದ್ದು, ಕೊಡಗು