ಮಡಿಕೇರಿಗೆ ಐಜಿಪಿ ಭೇಟಿ ಅಧಿಕಾರಿಗಳೊಂದಿಗೆ ಸುದೀರ್ಘ ಚರ್ಚೆ

ಮಡಿಕೇರಿ, ಜು. ೧೭: ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ದಕ್ಷಿಣ ವಲಯದ ಪೊಲೀಸ್ ಮಹಾನಿರ್ದೇಶಕ (ಐಜಿ) ಪ್ರವೀಣ್ ಮಧುಕರ್ ಪವಾರ್ ಭೇಟಿ ನೀಡಿ, ಪೊಲೀಸ್ ಅಧಿಕಾರಿಗಳೊಂದಿಗೆ

ಬರೆ ಕುಸಿದು ಹಳ್ಳಕ್ಕೆ ಉರುಳಿದ ಲಾರಿ ಮಣ್ಣಿನಡಿ ಸಿಲುಕಿಕೊಂಡ ಈರ್ವರು ಕಾರ್ಮಿಕರು

ಮಡಿಕೇರಿ/ಭಾಗಮಂಡಲ, ಜು. ೧೭: ಕಾರ್ಮಿಕರು ಕೆಲಸ ಮಾಡುವ ಸಂದರ್ಭ ಬರೆಕುಸಿತಗೊಂಡು ನಿಲ್ಲಿಸಿದ್ದ ಜಲ್ಲಿ ಹಾಗೂ ಸಿಮೆಂಟ್ ಮಿಶ್ರಣ ಮಾಡುವ ಲಾರಿ ಜಾರಿದ ಪರಿಣಾಮ ಈರ್ವರು ಕಾರ್ಮಿಕರು ಮಣ್ಣಿನಲ್ಲಿ

ಕಣ್ಣೂರು ಮಡಿಕೇರಿ ರಾಷ್ಟಿçÃಯ ಹೆದ್ದಾರಿ ಯೋಜನೆ

ಮಡಿಕೇರಿ, ಜು. ೧೭: ಮಡಿಕೇರಿಯಿಂದ ಕೇರಳದ ಕಣ್ಣೂರು ಏರ್‌ಪೋರ್ಟ್ಗೆ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿಯನ್ನು ರಾಷ್ಟಿçÃಯ ಹೆದ್ದಾರಿಯನ್ನಾಗಿ ಮಾಡುವ ಯೋಜನೆ ಸಿದ್ಧಗೊಳ್ಳುತ್ತಿದೆ. ಕಣ್ಣೂರಿನಿಂದ ಚೊವ್ವಾ, ಮಟ್ಟನ್ನೂರು, ಕೂಟುಪೊಳೆ, ವಳವುಪಾರ,

ಲೆಫ್ಟಿನೆಂಟ್ ಕಮಾಂಡರ್ ಆಗಿ ಬಡ್ತಿ

ಸೋಮವಾರಪೇಟೆ,ಜು.೧೭: ಭಾರತೀಯ ನೌಕಾದಳದಲ್ಲಿ ಲೆಫ್ಟಿನೆಂಟ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದ ಮೂಲತಃ ಕಕ್ಕಬೆ ಯವಕಪಾಡಿ ನಿವಾಸಿ, ವೀರಾಜಪೇಟೆಯ ಕುಕ್ಲೂರಿನಲ್ಲಿ ನೆಲೆಸಿರುವ ಅರೆಯಡ ಬಿಪಿನ್ ಬೆಳ್ಯಪ್ಪ ಅವರು ಇಂಡಿಯನ್ ನೌಕದಲ್ಲಿ

೪೬ ಹೊಸ ಕೋವಿಡ್ ೧೯ ಪ್ರಕರಣಗಳು

ಮಡಿಕೇರಿ, ಜು.೧೭: ಜಿಲ್ಲೆಯಲ್ಲಿ ಶನಿವಾರ ೪೬ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ ೧೯, ಸೋಮವಾರಪೇಟೆ ತಾಲೂಕಿನಲ್ಲಿ ೧೭, ವೀರಾಜಪೇಟೆ ತಾಲೂಕಿನಲ್ಲಿ ೧೦ ಹೊಸ ಕೋವಿಡ್-೧೯ ಪ್ರಕರಣಗಳು