ಆರಂಭದಲ್ಲೇ ಅಬ್ಬರ ತೋರಿದ ಆರ್ದ್ರಾಮಡಿಕೇರಿ, ಜು. ೨೧: ಕೊಡಗು ಜಿಲ್ಲೆಯಲ್ಲಿ ಮತ್ತೊಮ್ಮೆ ವಾಯು - ವರುಣನ ಅಬ್ಬರ ಹೆಚ್ಚಾಗುತ್ತಿರುವ ಲಕ್ಷಣಗಳು ಕಂಡು ಬರುತ್ತಿವೆ. ಕಳೆದ ರಾತ್ರಿಯಿಂದ ಬಹುತೇಕ ಜಿಲ್ಲೆಯಾದ್ಯಂತ ವಾಯು -
ಮುಳ್ಳುಸೋಗೆಯಿಂದ ಕೂಡ್ಲೂರು ತನಕ ರಸ್ತೆ ವಿಭಜಕಕಣಿವೆ, ಜು. ೨೧: ರಾಜ್ಯ ಹೆದ್ದಾರಿ ೯೧ರ ಮುಳ್ಳುಸೋಗೆಯಿಂದ ಒಂದೂವರೆ ಕಿಮೀ ಅಂತರದಲ್ಲಿ ಈಗ ಇರುವ ಹೆದ್ದಾರಿಯ ಮಧ್ಯೆ ವಿಭಜಕ ನಿರ್ಮಿಸಲು ಸರ್ವೆ ಕಾರ್ಯ ನಡೆಯಿತು. ಈಗಾಗಲೇ ಕೂಡಿಗೆ,
ಚೆಂಬು ಗ್ರಾಮದಲ್ಲಿ ಹೊಂಡ ಗುಂಡಿಯ ನಡುವೆ ಜನರ ಓಡಾಟ ಮಡಿಕೇರಿ, ಜು. ೨೧: ಚೆಂಬು ಗ್ರಾಮದ ಸರ್ಕಾರಿ ಪ್ರೌಢಶಾಲೆಯಿಂದ ಅನ್ಯಾಳ ಗ್ರಾಮವನ್ನು ಸೇರುವ ರಸ್ತೆಗಳ ಪಾಡು ಯಾರು ಕೇಳುವವರಿಲ್ಲ. ಈ ರಸ್ತೆಯ ಡಾಮರ್‌ಗಳು ಕಿತ್ತು ಹೋಗಿದ್ದು, ಹೊಂಡ,
ಮುಗುಟಗೇರಿಯಲ್ಲಿ ಕಾಡಾನೆ ದಾಂಧಲೆ ಬೆಳೆ ನಾಶ ಪೊನ್ನಂಪೇಟೆ, ಜು.೨೧: ದಕ್ಷಿಣ ಕೊಡಗಿನಲ್ಲಿ ಹುಲಿ ದಾಳಿಯಿಂದ ತಮ್ಮ ಜಾನುವಾರುಗಳನ್ನು ಕಳೆದುಕೊಂಡು ಕಂಗೆಟ್ಟಿದ್ದ ರೈತರಿಗೆ ಈಗ ಕಾಡಾನೆಗಳ ಕಾಟ ತಲೆ ನೋವಾಗಿ ಪರಿಣಮಿಸಿದೆ. ಕಾಡಿನಿಂದ ಆಹಾರ ಅರಸಿ
ರಾಷ್ಟಿçÃಯ ಅಥ್ಲೆಟಿಕ್ ಶಿಬಿರಕ್ಕೆ ಆಯ್ಕೆಗೋಣಿಕೊಪ್ಪ ವರದಿ, ಜು. ೨೧ : ಜುಲೈ ೨೩ ರಿಂದ ಆಗಸ್ಟ್ ೧೫ ರವರೆಗೆ ಪಾಟಿಯಾಲದಲ್ಲಿ ನಡೆಯಲಿರುವ ರಾಷ್ಟçಮಟ್ಟದ ಕಿರಿಯರ ಅಥ್ಲೆಟ್ ಶಿಬಿರದಲ್ಲಿ ಅಶ್ವಿನಿ ಸ್ಪೋರ್ಟ್ಸ್ ಫೌಂಡೇಷನ್