ಆಶ್ಲೇಷ ಈ ವರ್ಷ ಮತ್ತೆ ಆರ್ಭಟಿಸಬಹುದೇ

“ಚಕ್ರವರ್ತಿ’’ ಮಡಿಕೇರಿ, ಜು. ೨೨: ಕೊಡಗಿನಲ್ಲಿ ಮಳೆೆ ನಕ್ಷತ್ರಗಳ ಪ್ರಭಾವದ ಮೇಲೆ ಜಿಲ್ಲೆಯ ಅನೇಕರಿಗೆ ನಂಬಿಕೆಯಿದೆ. ಅದಕ್ಕೆ ಪೂರಕವೆಂಬAತೆ ೨೦೧೮ ರಲ್ಲಿ ಜಿಲ್ಲೆಯಲ್ಲಿ ಘಟಿಸಿದ ಮಳೆ ಅನಾಹುತ, ಸಾವು

ಪ್ರತಿಕೂಲ ವಾತಾವರಣದ ನಡುವೆ ಬೆಳಕು ಒದಗಿಸಲು ಶ್ರಮಿಸುವವರು

ನಮ್ಮ ಕಡೆ ವಿದ್ಯುತ್ ಪೂರೈಕೆ ವ್ಯತ್ಯಯ ಗೊಂಡಿದೆ. ಒಡನೇ ಸರಿಪಡಿಸಿ. ವಿದ್ಯುತ್ ಇಲ್ಲದೆ ಕೆಲವಾರು ದಿನಗಳು ಕಳೆದಿವೆ. ಆದರೂ ಇಲಾಖೆ ಸ್ಪಂದಿಸುತ್ತಿಲ್ಲ. ಕಂಬ ಮುರಿದಿದೆ, ವಯರ್ ಕಟ್

ಆಶಾ ಕಾರ್ಯಕರ್ತರಿಗೆ ಕೆಪಿಸಿಸಿಯಿಂದ ಕಿಟ್ ವಿತರಣೆ

ಕಡಂಗ, ಜು. ೨೨: ಕೆಪಿಸಿಸಿ ವಕ್ತಾರ ಹಾಗೂ ಹಿರಿಯ ವಕೀಲ ಎ.ಎಸ್ ಪೊನ್ನಣ್ಣ ಅವರು ಚೇರಂಬಾಣೆಯ ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಿಶೇಷಚೇತನರಿಗೆ ಮತ್ತು ಬಡವರಿಗೆ

ಹದಗೆಟ್ಟ ದುಬಾರೆ ರಸ್ತೆ ಸಂಚಾರ ಪ್ರಯಾಸಕರ

ಕಣಿವೆ, ಜು. ೨೩: ಕೊಡಗು ಜಿಲ್ಲೆಯ ಪ್ರಮುಖ ಪ್ರವಾಸಿತಾಣ ದುಬಾರೆ ಕಾವೇರಿ ನದಿ ತೀರಕ್ಕೆ ಕುಶಾಲನಗರ ಗುಡ್ಡೆಹೊಸೂರು ಮಾರ್ಗವಾಗಿ ಸಂಪರ್ಕ ಕಲ್ಪಿಸುವ ರಾಜ್ಯ ಹೆದ್ದಾರಿ ಕಾಮಗಾರಿ ಕಣಿವೆ,