ಅನಾರೋಗ್ಯ ಕೇಂದ್ರವಾದ ಮೇಕೇರಿ ಆರೋಗ್ಯ ಕೇಂದ್ರಪAಚಾಯಿತಿ ಅಧ್ಯಕ್ಷ-ಸದಸ್ಯರಿಂದ ದೂರು ಮಡಿಕೇರಿ, ಜು. ೨೫: ಕೋವಿಡ್ ಸೋಂಕಿನ ಸಂದಿಗ್ಧ ಪರಿಸ್ಥಿತಿಯ ನಡುವೆಯೂ ಮೇಕೇರಿ ಆರೋಗ್ಯ ಕೇಂದ್ರ ಇದ್ದೂ ಇಲ್ಲದಂತ್ತಾಗಿದ್ದು, ಅನಾರೋಗ್ಯ ಕೇಂದ್ರವಾಗಿ ಮಾರ್ಪಟ್ಟಿದೆ ಎಂದು ಮೇಕೇರಿ
ಮುಖ್ಯಮಂತ್ರಿ ಬದಲಾವಣೆ ವಿಚಾರ ಕ್ರೆöÊಸ್ತ ಮಹಾಸಭಾ ವಿರೋಧಮಡಿಕೇರಿ, ಜು. ೨೫: ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರನ್ನು ಬದಲಾವಣೆ ಮಾಡುತ್ತಿರುವ ವಿಚಾರಕ್ಕೆ ಅಖಿಲ ಭಾರತ ಕ್ರೆöÊಸ್ತ ಮಹಾಸಭಾದ ಜಿಲ್ಲಾಧ್ಯಕ್ಷ ಎಸ್.ಜೆ. ಡಿಸೋಜ ವಿರೋಧ ವ್ಯಕ್ತಪಡಿಸಿದ್ದಾರೆ.
ಕೊಡಗಿನ ಗಡಿಯಾಚೆಇಂದಿನಿAದ ಪದವಿ ಕಾಲೇಜುಗಳು ಪುನರಾರಂಭ ಬೆAಗಳೂರು, ಜು. ೨೫: ರಾಜ್ಯದಲ್ಲಿ ತಾ. ೨೬ ರಿಂದ (ಇಂದಿನಿAದ) ಪದವಿ ಕಾಲೇಜುಗಳು ಪುನರಾರಂಭಗೊಳ್ಳಲಿವೆ. ಆದರೆ ಕಾಲೇಜಿಗೆ ಬರುವ ವಿದ್ಯಾರ್ಥಿಗಳು ಮತ್ತು ಸಿಬ್ಬಂದಿ
ಹಾರಂಗಿ ಜಲಾಶಯ ಕೊಡಗಿಗೆ ಉಪದ್ರ ನೆರೆ ಜಿಲ್ಲೆಗಳಿಗೆ ಉಪಕಾರಿಕಣಿವೆ, ಜು. ೨೫: ಕಾವೇರಿ ಕಣಿವೆಯ ಪ್ರಮುಖ ಜಲಾಶಯ ಗಳಲ್ಲೊಂದಾದ ಹಾರಂಗಿ ಜಲಾಶಯ ಲಕ್ಷಾಂತರ ಮಂದಿ ಕೃಷಿಕರ ಜೀವನಾಡಿ. ನಾಡಿನ ಜನ ಹಾಗೂ ಜಾನುವಾರುಗಳು ಸೇರಿದಂತೆ ಅಸಂಖ್ಯ
ಜಿಲ್ಲಾಧಿಕಾರಿಗಳೊಂದಿಗೆ ಸಿಎಂ ವೀಡಿಯೋ ಸಂವಾದಮಡಿಕೇರಿ, ಜು. ೨೫: ಜುಲೈ ೧೪ ಮತ್ತು ೧೫ ರಂದು ಜಿಲ್ಲೆಯಲ್ಲಿ ಹೆಚ್ಚು ಮಳೆಯಾಗಿದ್ದು, ಧಾರಾಕಾರ ಮಳೆಯಿಂದ ಒಬ್ಬರು ಮೃತಪಟ್ಟಿದ್ದು, ೪ ವನ್ಯಜೀವಿಗಳ ಪ್ರಾಣಹಾನಿ ಯಾಗಿದೆ, ೨