ಯೋಧ ಹಾಗೂ ಕುಟುಂಬದ ಮೇಲೆ ಗುಂಪು ಹಲ್ಲೆ ಮೂವರು ಆಸ್ಪತ್ರೆಗೆ ದಾಖಲು

ಮಡಿಕೇರಿ, ಜು. ೨೬: ಭಾರತೀಯ ಸೇನೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಕೊಡಗಿನ ಯೋಧ ಹಾಗೂ ಅವರ ಕುಟುಂಬದ ಮೇಲೆ ಕಳೆದ ರಾತ್ರಿ ಬೋಯಿಕೇರಿ ಬಳಿ ಹೆದ್ದಾರಿಯಲ್ಲಿ ಗುಂಪು ಹಲ್ಲೆ ನಡೆದಿದ್ದು,

ಕೋಟೆ ಕಾಮಗಾರಿ ಕುರಿತು ಆಕ್ಷೇಪಣೆ ಸಲ್ಲಿಸಲು ವಿಭಾಗೀಯ ಪೀಠ ಆದೇಶ

ವೀರಾಜಪೇಟೆ, ಜು. ೨೬: ಮಡಿಕೇರಿಯ ಕೋಟೆ, ಅರಮನೆಯ ದುರಸ್ತಿ ಕಾಮಗಾರಿಗೆ ಸಂಬAಧಿಸಿದAತೆ ಆಕ್ಷೇಪಣೆ ಸಲ್ಲಿಸಲು ವಿಭಾಗೀಯ ಪೀಠ ರಿಟ್ ಅರ್ಜಿದಾರರಿಗೆ ಆದೇಶಿಸಿದೆ. ನಿವೃತ್ತ ಆರ್.ಟಿ.ಐ. ಕಮೀಷನರ್ ಜೆ.ಎಸ್.