ಕೊಡಗಿನ ಗಡಿಯಾಚೆ ಬೆಂಗಳೂರಿನ ರೈಲ್ವೆ ನಿಲ್ದಾಣಗಳಲ್ಲಿ ಖಗೋಳ ಟೈಮರ್ ಸ್ವಿಚ್‌ಗಳು ಬೆಂಗಳೂರು, ಜು. ೨೮: ವಿದ್ಯುತ್ ಉಳಿತಾಯ ಮಾಡುವ ನಿಟ್ಟಿನಲ್ಲಿ ಬೆಂಗಳೂರಿನ ರೈಲ್ವೆ ನಿಲ್ದಾಣಗಳಾದ್ಯಂತ ಖಗೋಳ ಟೈಮರ್ ಸ್ವಿಚ್‌ಗಳನ್ನು ಅಳವಡಿಕೆ ಮಾಡಲಾಗಿದೆ.
ಸೋಮವಾರಪೇಟೆ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾಗಿ ಸಿಕೆ ಮಲ್ಲಪ್ಪ ಪದಗ್ರಹಣಸೋಮವಾರಪೇಟೆ, ಜು. ೨೮: ಸೋಮವಾರಪೇಟೆ ಲಯನ್ಸ್ ಸಂಸ್ಥೆಯ ೨೦೨೧-೨೨ನೇ ಸಾಲಿನ ಅಧ್ಯಕ್ಷರಾಗಿ ಸಿ.ಕೆ. ಮಲ್ಲಪ್ಪ ಅಧಿಕಾರ ವಹಿಸಿಕೊಂಡರು. ಇಲ್ಲಿನ ಒಕ್ಕಲಿಗರ ಸಮುದಾಯ ಭವನದ ಶ್ರೀಗಂಧ ಸಭಾಂಗಣದಲ್ಲಿ ಸಂಸ್ಥೆಯ
ಜಲಮೂಲಗಳ ರಕ್ಷಣೆ ಆದ್ಯತೆಯಾಗಲಿ ಶಾಸಕ ರಂಜನ್ಸೋಮವಾರಪೇಟೆ, ಜು. ೨೮: ಜಲಮೂಲಗಳು ಹಾಗೂ ಕೆರೆಗಳ ಪುನಶ್ಚೇತನದಿಂದ ಮಾತ್ರ ಕೃಷಿ ವಲಯ ಸಮೃದ್ಧಿಯಾಗಿರಲು ಸಾಧ್ಯ. ಈ ನಿಟ್ಟಿನಲ್ಲಿ ಜಲಮೂಲಗಳ ರಕ್ಷಣೆಗೆ ಎಲ್ಲರೂ ಆದ್ಯತೆ ನೀಡಬೇಕೆಂದು ಮಡಿಕೇರಿ
ಸ್ಥಾಪನಾ ದಿನಾಚರಣೆಸುಂಟಿಕೊಪ್ಪ, ಜು. ೨೮: ೧೧೪ನೇ ವರ್ಷದ ಬ್ಯಾಂಕ್ ಆಫ್ ಬರೋಡದ (ವಿಜಯ ಬ್ಯಾಂಕ್) ಸ್ಥಾಪನಾ ದಿನಾಚರಣೆಯನ್ನು ಆಚರಿಸಲಾಯಿತು. ಸ್ಥಾಪನಾ ದಿನದ ಅಂಗವಾಗಿ ಬ್ಯಾಂಕಿಗೆ ಆಗಮಿಸಿದ ಗ್ರಾಹಕರಿಗೆ ಸಿಹಿಯನ್ನು ವಿತರಿಸಿ
ಜಾತಿ ಆದಾಯ ಪ್ರಮಾಣಪತ್ರ ವಿತರಣೆ*ಗೋಣಿಕೊಪ್ಪ, ಜು. ೨೮: ಆಮಿಷಕ್ಕೆ ಒಳಗಾಗಿ ಮತಾಂತರಗೊAಡು ತಮ್ಮ ಮೂಲ ಸಂಸ್ಕöÈತಿಯನ್ನು ಕಳೆದುಕೊಂಡು ಬುಡಕಟ್ಟು ಸಮುದಾಯ ಅತಂತ್ರ ಸ್ಥಿತಿಗೆ ತಲುಪಬಾರದು ಎಂದು ಶಾಸಕ ಕೆ.ಜಿ. ಬೋಪಯ್ಯ ಅವರು