ಪಿಗ್ಮಿ ವಂಚನೆ ಇನ್ನಷ್ಟು ಮಂದಿಯಿAದ ದೂರುಸಿದ್ದಾಪುರ, ಜು. ೨೯: ಗ್ರಾಹಕರ ಪಿಗ್ಮಿ ಹಣವನ್ನು ವಂಚನೆ ಮಾಡಿದ ತಿಮ್ಮಯ್ಯ ವಿರುದ್ಧ ಮತ್ತಷ್ಟು ಮಂದಿ ಗ್ರಾಹಕರು ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಸಿದ್ದಾಪುರದ ಡಿ.ಸಿ.ಸಿ
ಪಿಡಿಓ ವರ್ಗಾವಣೆಗೆ ಆಗ್ರಹಮಡಿಕೇರಿ, ಜು. ೨೯: ಅಯ್ಯಂಗೇರಿ ಗ್ರಾಮಪಂಚಾಯಿತಿ ಪಿಡಿಓ ಅವರನ್ನು ಒಂದು ವಾರದ ಒಳಗಾಗಿ ವರ್ಗಾವಣೆ ಮಾಡಿ ಉದ್ಯೋಗ ಖಾತ್ರಿಯ ಕ್ರಿಯಾ ಯೋಜನೆಯನ್ನು ರದ್ದು ಮಾಡಿ ಕಾನೂನು ಬದ್ದವಾಗಿ
ಫುಟ್ಬಾಲ್ ಕರ್ನಾಟಕ ತಂಡಕ್ಕೆ ಪ್ರಶಸ್ತಿಚೆಟ್ಟಳ್ಳಿ, ಜು. ೨೯: ಗೋವಾದಲ್ಲಿ ನಡೆದ ಖೇಲೋ ಇಂಡಿಯಾದಲ್ಲಿ ನೋಂದಣಿಯಾದ ಮೂರನೇ ಯೂತ್ ಗೇಮ್ಸ್ ಚಾಂಪಿಯನ್ ಶಿಪ್ ಫುಟ್ಬಾಲ್‌ನಲ್ಲಿ ಕೊಡಗು ಜಿಲ್ಲೆಯ ಆಟಗಾರರನ್ನೊಳಗೊಂಡ ಕರ್ನಾಟಕದ ಸೀನಿಯರ್ ಹಾಗೂ
ಗಾಳಿ ಮಳೆಯಿಂದ ಮನೆಗೆ ಹಾನಿಮಡಿಕೇರಿ, ಜು. ೨೯: ಕಳೆದ ವಾರ ಸುರಿದ ಗಾಳಿ-ಮಳೆಯಿಂದ ಗರ್ವಾಲೆಯ ಕೊತ್ತನಮೊಟ್ಟೆಯ ಬಟ್ಟಿಯಂಡ ಅಯ್ಯಪ್ಪ ಎಂಬವರ ಮನೆಯ ಸಿಮೆಂಟ್ ಛಾವಣಿ ಜಖಂಗೊAಡಿದೆ. ಕೆಲ ದಿನಗಳ ಹಿಂದೆ ಸುರಿದ
ಜಿಲ್ಲೆಯ ಶಾಸಕರುಗಳಿಗೆ ಸಚಿವ ಸ್ಥಾನ ನೀಡಲು ಆಗ್ರಹಮಡಿಕೇರಿ, ಜು. ೨೯: ಕೊಡಗು ಜಿಲ್ಲೆಯನ್ನು ಪ್ರತಿನಿಧಿಸುತ್ತಿರುವ ಮೂವರು ಬಿ.ಜೆ.ಪಿ. ಶಾಸಕರುಗಳಿದ್ದು, ಇವರಲ್ಲಿ ಒಬ್ಬರಿಗೆ ರಾಜ್ಯದ ನೂತನ ಸಚಿವ ಸಂಪುಟದಲ್ಲಿ ಸಚಿವ ಸ್ಥಾನ ನೀಡುವಂತೆ ಮನವಿ ಮಾಡಲಾಗಿದೆ. ಈ