ಹಲ್ಲೆ ವಿರುದ್ಧ ಇಂದು ಪ್ರತಿಭಟನೆ ಸಂಘಟನೆಗಳ ಬೆಂಬಲಮಡಿಕೇರಿ, ಜು. ೨೯: ಯೋಧ ಹಾಗೂ ಅವರ ಕುಟುಂಬದವರ ಮೇಲಿನ ಹಲ್ಲೆಯನ್ನು ನಿವೃತ್ತ ಪೊಲೀಸರ ಸಂಘ ಖಂಡಿಸಿದ್ದು, ಈ ಸಂಬAಧ ವಿವಿಧ ಸಂಘಟನೆಗಳು ಹಮ್ಮಿಕೊಂಡಿರುವ ಪ್ರತಿಭಟನೆಗೆ ಬೆಂಬಲ
ಪೊನ್ನಂಪೇಟೆಯಲ್ಲಿ ಮಳೆಗೆ ಕುಸಿದ ಮನೆಪೊನ್ನಂಪೇಟೆ, ಜು. ೨೯: ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುರಿದ ವಿಪರೀತ ಮಳೆಗೆ ಶಿಥಿಲಗೊಂಡಿದ್ದ ಇಲ್ಲಿನ ಶಿವ ಕಾಲೋನಿಯ ನಿವಾಸಿ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕ ನಂಜುAಡ
ನಾಯಿಗಳ ದಾಳಿಯಿಂದ ಗಾಯಗೊಂಡ ಕರುಮಡಿಕೇರಿ, ಜು. ೨೯: ನಗರದ ಮಾರ್ಕೆಟ್ ಬಳಿ ನಾಯಿಗಳು ಕರುವಿನ ಮೇಲೆ ದಾಳಿ ನಡೆಸಿ ಗಾಯಗೊಳಿಸಿವೆ. ಸ್ಥಳೀಯರು ವಿಷಯ ತಿಳಿಸಿದ ಬಳಿಕ ನಗರಸಭಾ ಸದಸ್ಯ ಅರುಣ್ ಶೆಟ್ಟಿ
ಅಕ್ರಮ ವಲಸಿಗರ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಮನವಿ ಸಲ್ಲಿಕೆಸೋಮವಾರಪೇಟೆ, ಜು. ೨೯: ತಾಲೂಕು ಸೇರಿದಂತೆ ಜಿಲ್ಲೆಯಲ್ಲಿ ನೆಲೆಸಿರುವ ಅಕ್ರಮ ವಲಸಿಗರ ವಿರುದ್ಧ ಕಟ್ಟುನಿಟ್ಟಿನ ಕ್ರಮಕ್ಕೆ ಆಗ್ರಹಿಸಿ ವಿವಿಧ ಹಿಂದೂಪರ ಸಂಘಟನೆಗಳಿAದ ತಾಲೂಕು ತಹಶೀಲ್ದಾರ್ ಮುಖಾಂತರ ಸರ್ಕಾರಕ್ಕೆ
ಮಡಿಕೇರಿ ವಕೀಲರ ಸಂಘದಿAದ ನ್ಯಾಯಾಧೀಶ ದಂಪತಿಗೆ ಸ್ವಾಗತಮಡಿಕೇರಿ, ಜು.೨೯ : ನೂತನವಾಗಿ ಅಧಿಕಾರ ಸ್ವೀಕರಿಸಿದ ಕೊಡಗು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಸುಬ್ರಮಣ್ಯ ಎನ್ ಹಾಗೂ