ಹಾರಂಗಿ ವಿದ್ಯುತ್ ಘಟಕದಲ್ಲಿ ದಿನಕ್ಕೆ ೧೫ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆಕೂಡಿಗೆ, ಜು. ೨೯: ಜಿಲ್ಲೆಯ ಪ್ರಮುಖ ಅಣೆಕಟ್ಟೆಯಾದ ಹಾರಂಗಿ ಅಣೆಕಟ್ಟೆಯು ಭರ್ತಿಯಾದ ಹಿನ್ನೆಲೆಯಲ್ಲಿ ಹೆಚ್ಚುವರಿ ನೀರನ್ನು ನದಿಗೆ ಹರಿಸುವ ಇಲಾಖೆಯ ನಿಯಮನುಸಾರವಾಗಿ ನೀರನ್ನು ವಿದ್ಯುತ್ ಘಟಕದ ಮೂಲಕ
ಮಾಹಿತಿ ಹಕ್ಕು ಹೀಗೊಂದು ಸಾಗ ಹಾಕುವ ಪ್ರಯತ್ನಮಡಿಕೇರಿ, ಜು. ೨೯: ಮಾಹಿತಿ ಹಕ್ಕು ಕಾಯ್ದೆ ಎಂಬದು ಸಾರ್ವಜನಿಕರಿಗೆ ಒಂದು ಬ್ರಹ್ಮಾಸ್ತç... ಈ ಕಾಯ್ದೆಯ ಅವಕಾಶದಂತೆ ಸಾರ್ವಜನಿಕರು ಯಾವದೇ ಇಲಾಖೆಗಳಲ್ಲಿನ ವಿಚಾರಗಳ ಬಗ್ಗೆ ತಮ್ಮ ಸಂಶಯಗಳನ್ನು
ಹಲ್ಲೆ ವಿರುದ್ಧ ಇಂದು ಪ್ರತಿಭಟನೆ ಸಂಘಟನೆಗಳ ಬೆಂಬಲಮಡಿಕೇರಿ, ಜು. ೨೯: ಯೋಧ ಹಾಗೂ ಅವರ ಕುಟುಂಬದವರ ಮೇಲಿನ ಹಲ್ಲೆಯನ್ನು ನಿವೃತ್ತ ಪೊಲೀಸರ ಸಂಘ ಖಂಡಿಸಿದ್ದು, ಈ ಸಂಬAಧ ವಿವಿಧ ಸಂಘಟನೆಗಳು ಹಮ್ಮಿಕೊಂಡಿರುವ ಪ್ರತಿಭಟನೆಗೆ ಬೆಂಬಲ
ಪೊನ್ನಂಪೇಟೆಯಲ್ಲಿ ಮಳೆಗೆ ಕುಸಿದ ಮನೆಪೊನ್ನಂಪೇಟೆ, ಜು. ೨೯: ಪೊನ್ನಂಪೇಟೆ ವ್ಯಾಪ್ತಿಯಲ್ಲಿ ಇತ್ತೀಚೆಗೆ ಸುರಿದ ವಿಪರೀತ ಮಳೆಗೆ ಶಿಥಿಲಗೊಂಡಿದ್ದ ಇಲ್ಲಿನ ಶಿವ ಕಾಲೋನಿಯ ನಿವಾಸಿ ಪೊನ್ನಂಪೇಟೆ ಗ್ರಾಮ ಪಂಚಾಯಿತಿಯ ಪೌರ ಕಾರ್ಮಿಕ ನಂಜುAಡ
ನಾಯಿಗಳ ದಾಳಿಯಿಂದ ಗಾಯಗೊಂಡ ಕರುಮಡಿಕೇರಿ, ಜು. ೨೯: ನಗರದ ಮಾರ್ಕೆಟ್ ಬಳಿ ನಾಯಿಗಳು ಕರುವಿನ ಮೇಲೆ ದಾಳಿ ನಡೆಸಿ ಗಾಯಗೊಳಿಸಿವೆ. ಸ್ಥಳೀಯರು ವಿಷಯ ತಿಳಿಸಿದ ಬಳಿಕ ನಗರಸಭಾ ಸದಸ್ಯ ಅರುಣ್ ಶೆಟ್ಟಿ