ಯುವಕನಿAದ ಶ್ರಮದಾನಮಡಿಕೇರಿ, ಜು. ೩೦: ಹೇರೂರು ಗ್ರಾಮದ ಗಿರಿಜನ ಹಾಡಿಯ ದಿನೇಶ ಎಂಬ ಯುವಕ ಅಂಗನವಾಡಿ ಹತ್ತಿರದ ರಸ್ತೆಬದಿಯ ಬೇಲಿಯನ್ನು ಸ್ವಯಂ ಪ್ರೇರಿತವಾಗಿ ಒಬ್ಬನೇ ಕಡಿದು ಸ್ವಚ್ಛಗೊಳಿಸಿ ಗ್ರಾಮದ
ಮಡಿಕೇರಿ ನಗರ ಕಾಂಗ್ರೆಸ್ ಮಹಿಳಾ ಘಟಕದ ಸಭೆಮಡಿಕೇರಿ, ಜು. ೩೦: ಮಡಿಕೇರಿ ನಗರ ಕಾಂಗ್ರೆಸ್ ಮಹಿಳಾ ಘಟಕದ ಸಭೆ ಪಕ್ಷದ ನಗರಾಧ್ಯಕ್ಷೆ ಹೊಟ್ಟೆಯಂಡ ಫ್ಯಾನ್ಸಿ ಪಾರ್ವತಿ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ
ರಸ್ತೆಯ ಬದಿಯಲ್ಲಿ ಚರಂಡಿ ನಿರ್ಮಿಸಲು ಒತ್ತಾಯನಾಪೋಕ್ಲು, ಜು. ೩೦: ಕೊಟ್ಟಮುಡಿಯ ಮರ್ಕಝ್ ಶಾಲೆಯ ಸಮೀಪದಲ್ಲಿ ಹಾದುಹೋಗುವ ಮುಖ್ಯ ರಸ್ತೆಯಲ್ಲಿ ಚರಂಡಿ ಇಲ್ಲದಿರುವುದರಿಂದ ಮಳೆಯ ನೀರು ರಸ್ತೆಯಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಲ್ಲಿಗೆ ಪ್ರವಾಹ
ಕುಡಿಯುವ ನೀರಿನ ಪೈಪ್ಲೈನ್ ಕಾಮಗಾರಿಕಣಿವೆ, ಜು. ೩೦: ಜಲಜೀವನ್ ಮಿಷನ್ ಯೋಜನೆಯಡಿ ಸಾರ್ವಜನಿಕರಿಗೆ ಕುಡಿಯುವ ಶುದ್ಧ ನೀರು ಪೂರೈಸಲು ಪೈಪ್‌ಲೈನ್ ಕಾಮಗಾರಿ ಭರದಿಂದ ಸಾಗಿದೆ. ಈಗಾಗಲೇ ಕೂಡಿಗೆ ಕುಶಾಲನಗರ ಹೆದ್ದಾರಿಯ ಕೂಡ್ಲೂರು ಗ್ರಾಮದಿಂದ
ಶುಂಠಿ ಬೆಳೆಗೆ ಕೊಳೆ ರೋಗ ಕಟಾವಿನತ್ತ ಬೆಳೆಗಾರರ ಚಿತ್ತಕಣಿವೆ, ಜು. ೩೦: ಈ ಬಾರಿ ಬಹುತೇಕ ಕಡೆಗಳಲ್ಲಿ ಕೃಷಿಕರು ಬೆಳೆದಿರುವ ಶುಂಠಿ ಬೆಳೆಗೆ ಕೊಳೆ ರೋಗ ಬಾಧಿಸುತ್ತಿದೆ. ಇದರಿಂದಾಗಿ ರೋಗ ಹತೋಟಿಗೆ ಬಾರದ ಕಡೆಗಳಲ್ಲಿ ಕೃಷಿಕರು