ಹುಲಿ ರಕ್ಷಣೆಯಲ್ಲಿ ನಾಗರಹೊಳೆ ವನ್ಯಜೀವಿ ವಲಯ ಪ್ರಥಮ *ಗೋಣಿಕೊಪ್ಪ, ಜು. ೩೦: ಅರಣ್ಯ ಇಲಾಖೆ ಸಿಬ್ಬಂದಿಗಳ ಹುಲಿ ಸಂರಕ್ಷಣಾ ಕಾರ್ಯದಿಂದ ನಾಗರಹೊಳೆ ವನ್ಯಜೀವಿ ವಲಯ ಪ್ರದೇಶ ಹುಲಿ ಸಂತತಿ ಮತ್ತು ಸಂರಕ್ಷಣೆಯಲ್ಲಿ ರಾಜ್ಯದಲ್ಲೇ ಮೊದಲ ಸ್ಥಾನದಲ್ಲಿದೆ
ಮಡಿಕೇರಿ ಲಯನ್ಸ್ ಸಂಸ್ಥೆಯ ಅಧ್ಯಕ್ಷರಾಗಿ ನಟರಾಜು ನೇಮಕಮಡಿಕೇರಿ, ಜು. ೩೦: ಮಡಿಕೇರಿ ಲಯನ್ಸ್ ಸಂಸ್ಥೆಯ ೨೦೨೧-೨೨ನೇ ಸಾಲಿಗೆ ಅಧ್ಯಕ್ಷರಾಗಿ ನಟರಾಜು ಕೆಸ್ತೂರ್ ಅವರು ನೇಮಕ ಗೊಂಡಿದ್ದಾರೆ. ನಗರದ ಲಯನ್ಸ್ ಸಭಾಂಗಣದಲ್ಲಿ ನಡೆದ ಪದಗ್ರಹಣ ಕಾರ್ಯಕ್ರಮದಲ್ಲಿ
ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ನ ಅಧ್ಯಕ್ಷರಾಗಿ ಆಯ್ಕೆಸೋಮವಾರಪೇಟೆ, ಜು. ೩೦: ಇನ್ನರ್ ವೀಲ್ ಕ್ಲಬ್ ಆಫ್ ಸೋಮವಾರಪೇಟೆ ಗೋಲ್ಡ್ನ ಅಧ್ಯಕ್ಷೆಯಾಗಿ ಆಶಾ ಯೋಗೇಂದ್ರ ಆಯ್ಕೆಯಾದರು. ಉಪಾಧ್ಯಕ್ಷರಾಗಿ ಪ್ರೇಮ ಹೃಷಿಕೇಶ್, ಕಾರ್ಯದರ್ಶಿಯಾಗಿ ಅಮೃತಾ ಕಿರಣ್, ಖಜಾಂಚಿಯಾಗಿ ಕಾವೇರಿ
ಪ್ರಾAಶುಪಾಲರಿಗೆ ಹಳೆ ವಿದ್ಯಾರ್ಥಿಗಳಿಂದ ಬೀಳ್ಕೊಡುಗೆಗೋಣಿಕೊಪ್ಪ ವರದಿ, ಜು. ೩೦: ಜುಲೈ ತಿಂಗಳ ಕೊನೆಯಲ್ಲಿ ನಿವೃತ್ತಿ ಹೊಂದಲಿರುವ ಗೋಣಿಕೊಪ್ಪ ಕಾವೇರಿ ಪದವಿ ಕಾಲೇಜು ಪ್ರಾಂಶುಪಾಲ ಹಾಗೂ ಕಾವೇರಿ ಕಾಲೇಜು ಹಳೆಯ ವಿದ್ಯಾರ್ಥಿ ಸಂಘದ
ಕೂರ್ಗ್ ರೆಜಿಮೆಂಟ್ ಪುಸ್ತಕಕ್ಕೆ ಪ್ರಶಸ್ತಿಮಡಿಕೇರಿ, ಜು. ೩೦: ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನೀಡುವ ಆರ್.ಎನ್. ಹಬ್ಬು ದತ್ತಿ ಪ್ರಶಸ್ತಿಯನ್ನು ಮೇಜರ್ ಡಾ. ಕುಶ್ವಂತ್ ಕೋಳಿಬೈಲು ಬರೆದ ಮೈತ್ರಿ ಪ್ರಕಾಶನ ಪ್ರಕಟಿಸಿದ