ಎಎಸ್ ಪೊನ್ನಣ್ಣ ವಿದ್ಯಾರ್ಥಿಗಳಿಗೆ ದತ್ತಿ ನಿಧಿ ಸ್ಥಾಪಿಸಲು ಮುಂದೆ ಬಂದಿದ್ದಾರೆ ಪಿ.ಯು.ಸಿ. ಮುಗಿಸಿದ ವಿದ್ಯಾರ್ಥಿಗಳೇ, ಕರ್ನಾಟಕದ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ಪಕ್ಷದ ರಾಜ್ಯ ಕಾನೂನು ಘಟಕದ ಅಧ್ಯಕ್ಷ ಎ.ಎಸ್. ಪೊನ್ನಣ್ಣ ಅವರು ಇತ್ತೀಚೆಗೆ ಕೊಡಗಿನಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳ್ಳುತ್ತಿದ್ದಾರೆ. ರಾಜಕೀಯ
ಜಿಲ್ಲೆಯಲ್ಲಿ ‘ಕಕ್ಕಡ ಪದ್ನೆಟ್ಟ್’ ಆಚರಣೆಮಡಿಕೇರಿ, ಆ. ೩: ಆಷಾಡ ಮಾಸದ ವಿಶೇಷ ಆಚರಣೆಯಾದ ಕಕ್ಕಡ ಪದ್‌ನೆಟ್ಟ್ (ಆಟಿ -೧೮)ನ್ನೂ ಜಿಲ್ಲೆಯ ಮನೆ ಮನೆಗಳಲ್ಲಿ ಆಚರಿಸಲಾಯಿತು. ೧೮ ವಿವಿಧ ಔಷಧೀಯ ಗುಣಗಳನ್ನು ಒಳಗೊಂಡಿರುವ
ಬೆಟ್ಟದ ಕೆಳಗಿನ ನಿವಾಸಿಗಳಿಗೆ ಭೂ ಕುಸಿತದ ಆತಂಕಸೋಮವಾರಪೇಟೆ, ಆ. ೩: ಸಮೀಪದ ಮಾದಾಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಇಗ್ಗೋಡ್ಲು ಬೆಟ್ಟಪೈಸಾರಿಯಲ್ಲಿ ವಾಸವಿರುವ ೨೨ ದಲಿತ ಕುಟುಂಬಗಳಿಗೆ ಮಳೆಗಾಲ ಬಂತೆAದರೆ ನಿದ್ರೆಯಿಲ್ಲ. ರಾತ್ರಿಯಿಡೀ ಎಚ್ಚರವಿದ್ದು, ಜೀವ
ನೆಲ್ಲಿಹುದಿಕೇರಿ ಅಭ್ಯತ್ಮಂಗಲ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣ ಹೆಚ್ಚಳಸಿದ್ದಾಪುರ, ಆ. ೩: ಕೊರೊನಾ ಸೋಂಕು ಹೆಚ್ಚಾಗುತ್ತಿರುವ ನೆಲ್ಲಿಹುದಿಕೇರಿ ಹಾಗೂ ಅಭ್ಯತ್‌ಮಂಗಲ ಗ್ರಾಮಕ್ಕೆ ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಭೇಟಿ ನೀಡಿ ಅಗತ್ಯ ಮುಂಜಾಗ್ರತಾ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ
ಮನೆಗೆ ನುಗ್ಗಿ ಕಳ್ಳತನಪೊನ್ನಂಪೇಟೆ, ಆ. ೩: ಪೊನ್ನಂಪೇಟೆ ಸಮೀಪದ ಮತ್ತೂರು ಗ್ರಾಮದ ಕಾಕೇರ ಪೂವಯ್ಯ ಎಂಬವರ ಮನೆಗೆ ಕನ್ನ ಹಾಕಿರುವ ಕಳ್ಳರು ಮನೆಯ ಬೀರು ಹೊಡೆದು ಚಿನ್ನಾಭರಣ ಹಾಗೂ ನಗದನ್ನು