ಕೋವಿಡ್ ಜಿಲ್ಲೆಯಲ್ಲಿ ೧೦೦ ಪ್ರಕರಣಗಳುಮಡಿಕೇರಿ, ಆ. ೪: ಜಿಲ್ಲೆಯಲ್ಲಿ ಬುಧವಾರ ೧೦೦ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿವೆ. ಮಡಿಕೇರಿ ತಾಲೂಕಿನಲ್ಲಿ ೩೭, ಸೋಮವಾರಪೇಟೆ ತಾಲೂಕಿನಲ್ಲಿ ೪೪ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ೧೯ ಹೊಸ
ಅಪಾಯಕ್ಕೆ ಆಹ್ವಾನ ಮಡಿಕೇರಿ, ಆ. ೪: ಚಾಮುಂಡೇಶ್ವರಿ ನಗರದಲ್ಲಿ ಹಾದು ಹೋಗಿರುವ ಐದು ವಿದ್ಯುತ್ ತಂತಿಗಳು ಇದೀಗ ಒಂದಕ್ಕೊAದು ಅಂಟಿಕೊAಡಿವೆ. ಈ ತಂತಿ ಮೂಲಕ ವಿದ್ಯುತ್ ಪ್ರಹರಿಸುತ್ತಿದ್ದು, ಕೆಳಭಾಗದಲ್ಲಿ ಹಸಿರು
ಮಲ್ಲಳ್ಳಿ ಜಲಪಾತ ಪ್ರವೇಶ ಶುಲ್ಕ ಎತ್ತಾವಳಿ ಹಕ್ಕು ೪೬೦ಲಕ್ಷಕ್ಕೆ ಹರಾಜುಸೋಮವಾರಪೇಟೆ, ಆ .೪: ತಾಲೂಕಿನ ಪ್ರವಾಸಿ ತಾಣಗಳಲ್ಲಿ ಅಗ್ರಗಣ್ಯ ಸ್ಥಾನದಲ್ಲಿರುವ ಮಲ್ಲಳ್ಳಿ ಜಲಪಾತಕ್ಕೆ ಪ್ರವೇಶ ನೀಡುವವರಿಂದ ಶುಲ್ಕ ಸಂಗ್ರಹಿಸುವ ವಾರ್ಷಿಕ ಟೆಂಡರ್ ಈ ಬಾರಿ ದಾಖಲೆ ಬರೆದಿದೆ.
ಸ್ಕೂಟರ್ ಕಳವು ಆರೋಪಿ ಬಂಧನಮಡಿಕೇರಿ, ಆ. ೪: ಮಡಿಕೇರಿ ನಗರ ವ್ಯಾಪ್ತಿಯಲ್ಲಿ ನಡೆದಿದ್ದ ಸ್ಕೂಟರ್ ಕಳವು ಪ್ರಕರಣವೊಂದಕ್ಕೆ ಸಂಬAಧಿಸಿದAತೆ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಮಹದೇವಪೇಟೆಯ ಮಕ್ಕಾನ್ ಗಲ್ಲಿ ಬಳಿ ಜು. ೨೫
ನಗರಸಭಾ ಸದಸ್ಯರ ಮೇಲಿನ ಆರೋಪ ಸುಳ್ಳುಮಡಿಕೇರಿ, ಆ. ೪: ನಗರದ ಕಾವೇರಿ ಮಹಲ್ ಕಟ್ಟಡ ನವೀಕರಣ ಸಂಬAಧ ಅಗತ್ಯ ದಾಖಲಾತಿಗಳು ನೀಡದೆಯೇ ಕಾಮಗಾರಿ ನಡೆಸುತ್ತಿರುವ ಸಂಬAಧ ಪರಿಶೀಲನೆಗೆ ತೆರಳಿದಾಗ ಕಾಮಗಾರಿ ನಡೆಸುತ್ತಿದ್ದ ಗುತ್ತಿಗೆದಾರ,