ತಿಮಿಂಗಿಲ ವಾಂತಿ ಅಕ್ರಮ ಮಾರಾಟ ಯತ್ನ ಕೊಡಗಿನ ಮೂವರು ಸೇರಿದಂತೆ ನಾಲ್ವರ ಬಂಧನಕುಶಾಲನಗರ, ಆ. ೭: ಸುಗಂಧ ದ್ರವ್ಯ ಹಾಗೂ ಔಷಧಿ ತಯಾರಿಕೆಯಲ್ಲಿ ಬಳಸಲಾಗುವ, ವಿದೇಶಗಳಲ್ಲಿ ಬಹು ಬೇಡಿಕೆಯಿರುವ ಕೋಟಿಗಟ್ಟಲೆ ಬೆಲೆ ಬಾಳುವ ತಿಮಿಂಗಿಲದ ವಾಂತಿ (ಅಂಬರ್ಗ್ರಿಸ್) ಅಕ್ರಮವಾಗಿ ಮಾರಾಟ
ಕೆಜಿಗೆ ಮೂರು ಕೋಟಿತಿಮಿಂಗಿಲ ತಿಂದು ಜೀರ್ಣವಾಗದೇ ಉಳಿದಿರುವ ವಸ್ತುಗಳನ್ನು ವಾಂತಿ ಮಾಡಿದ ಬಳಿಕ ಅದು ಘನ ಮೇಣದ ರೂಪಕ್ಕೆ ಮಾರ್ಪಾಡಾಗುತ್ತದೆ. ಇದನ್ನು ಅಕ್ರಮವಾಗಿ ಮಾರಾಟ ಮಾಡಲಾಗುತ್ತಿದ್ದು, ಇದಕ್ಕೆ ಕೆಜಿ ಒಂದಕ್ಕೆ
ಕೆವೈಸಿ ನೆಪದಲ್ಲಿ ರೂ೧೨೦೦೦ ಕಳವುಮಡಿಕೇರಿ, ಆ. ೭: ಪೊನ್ನಂಪೇಟೆಯ ಓರ್ವ ಮಹಿಳೆಯ ಬ್ಯಾಂಕ್ ಖಾತೆಯಿಂದ ರೂ.೧೨,೦೦೦ ಕಳುವಾದ ಘಟನೆ ನಡೆದಿದೆ. ಮಹಿಳೆಗೆ ಕೆ.ವೈ.ಸಿ (ಏಟಿoತಿ ಙouಡಿ ಅusಣomeಡಿ) ನೆಪದಲ್ಲಿ ಸಂದೇಶವೊAದು ಬಂದಿದ್ದು,
ಅಪಾಯದಲ್ಲಿ ಸೇತುವೆಮಡಿಕೇರಿ, ಆ. ೭: ಮಡಿಕೇರಿ ತಾಲೂಕಿನ ಮುಕ್ಕೋಡ್ಲು ಹಮ್ಮಿಯಾಲ ಸಂಪರ್ಕ ರಸ್ತೆಯಲ್ಲಿರುವ ಸೇತುವೆ ಅಪಾಯಕಾರಿಯಾಗಿದೆ. ಈ ಹಿಂದಿನ ವರ್ಷಗಳ ಮಳೆಗಾಲದ ಸಂದರ್ಭವೇ ಸೇತುವೆ ಹಾನಿಗೀಡಾಗಿದೆ. ಸೇತುವೆ ಸಂಪರ್ಕದ
ಹೊಸಳ್ಳಿಯಲ್ಲಿ ಕಾಡಾನೆಗಳ ಹಾವಳಿ ಕೃಷಿ ಫಸಲು ನಷ್ಟಸೋಮವಾರಪೇಟೆ, ಆ. ೭: ತಾಲೂಕಿನ ನೇರುಗಳಲೆ ಗ್ರಾ.ಪಂ. ವ್ಯಾಪ್ತಿಯ ಯಲಕನೂರು-ಹೊಸಳ್ಳಿ ಗ್ರಾಮ ವ್ಯಾಪ್ತಿಯಲ್ಲಿ ಕಾಡಾನೆಗಳ ಹಾವಳಿ ಮಿತಿ ಮೀರಿದ್ದು, ಕೃಷಿಕರು ನೆಮ್ಮದಿ ಕಳೆದುಕೊಳ್ಳುವಂತಾಗಿದೆ. ಗ್ರಾಮಕ್ಕೆ ಸಮೀಪವಿರುವ ನೇರಳೆ ಅರಣ್ಯದಿಂದ