ಕಸ ವಿಂಗಡಿಸಿ ನೀಡಲು ಮನವಿನಾಪೋಕ್ಲು, ಆ. ೮: ನಾಪೋಕ್ಲು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಘನ ತ್ಯಾಜ್ಯ ವಿಲೇವಾರಿಗೆ ಸಂಬAಧಿಸಿ ದಂತೆ, ಅಂಗಡಿ ವರ್ತಕರು ಮತ್ತು ಸಾರ್ವಜನಿಕರು ಹಸಿಕಸ ಮತ್ತು ಒಣಕಸವನ್ನು ಕಡ್ಡಾಯವಾಗಿ
ಕೆಇಬಿ ಖಾಸಗೀಕರಣಕ್ಕೆ ವಿರೋಧ ಪ್ರತಿಭಟನೆಗೆ ಬೆಂಬಲಸುAಟಿಕೊಪ್ಪ, ಆ. ೮: ವಿದ್ಯುತ್ ಪ್ರಸಾರಣ ನಿಗಮವನ್ನು ವಿದ್ಯುತ್ ದೇಶವ್ಯಾಪಿ ಖಾಸಗೀಕರಣಗೊಳಿಸಲು ಕೇಂದ್ರ ಸರಕಾರ ಸಜ್ಜಾಗಿದ್ದು ಇದನ್ನು ವಿರೋಧಿಸಿ ತಾ. ೧೦ ರಂದು ದೇಶಾದ್ಯಂತ ನಡೆಯಲಿರುವ ಪ್ರತಿಭಟನೆೆಗೆ
ಬಾಳೆಲೆ ವ್ಯಾಪ್ತಿಯಲ್ಲಿ ನಾಟಿ ಕಾರ್ಯಬಾಳೆಲೆ, ಆ. ೮: ಕಳೆದ ಹಲವು ದಿನಗಳಿಂದ ಜಿಲ್ಲೆಯಲ್ಲಿ ಮಳೆ ತುಸು ಹೆಚ್ಚಾಗಿದ್ದು, ಇದೀಗ ಕ್ಷೀಣಗೊಂಡAತೆ ಕಂಡುಬAದಿದೆ. ಜಿಲ್ಲಾ ಕೇಂದ್ರ ಮಡಿಕೇರಿಯಲ್ಲಿ ಹಲವು ದಿನಗಳ ಬಳಿಕ ಇಂದು
ಮರ ತೆರವಿಗೆ ಸೂಚನೆಕುಶಾಲನಗರ, ಆ ೮: ಕುಶಾಲನಗರ ಕಾವೇರಿ ಸೇತುವೆ ಕೆಳಭಾಗದಲ್ಲಿ ನದಿಗೆ ಅಡ್ಡಲಾಗಿ ಸಿಲುಕಿ ಕೊಂಡಿರುವ ಬೃಹತ್ ಗಾತ್ರದ ಬೀಟೆಮರವೊಂದು ನೀರಿನ ಹರಿವಿಗೆ ಅಡ್ಡಿಮಾಡುತ್ತಿದೆ. ಕಳೆದ ಒಂದು ವರ್ಷದ ಹಿಂದೆ
ಮಳೆ ಹಾನಿ ಪ್ರದೇಶಗಳಿಗೆ ಶಾಸಕ ರಂಜನ್ ಭೇಟಿಮಡಿಕೇರಿ, ಆ. ೮: ಮುಕ್ಕೋಡ್ಲು, ಆವಂಡಿ ಮತ್ತಿತರ ಮಳೆ ಹಾನಿ ಪ್ರದೇಶಗಳಿಗೆ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಅವರು ಭಾನುವಾರ ಭೇಟಿ ನೀಡಿ ವೀಕ್ಷಿಸಿದರು. ಮುಕ್ಕೋಡ್ಲು ಮತ್ತು