ಸ್ವಯಂ ಉದ್ಯೋಗಕ್ಕೆ ಅರ್ಜಿ ಆಹ್ವಾನಸೋಮವಾರಪ್ಭೆಟೆ,ಆ.೧೧: ದೀನ್ ದಯಾಳ್ ಅಂತ್ಯೋದಯ ಯೋಜನೆ ಹಾಗೂ ರಾಷ್ಟಿçÃಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ಸೋಮವಾರಪೇಟೆ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿರುವ ೧೮ ರಿಂದ ೩೫ವರ್ಷ ವಯಸ್ಸಿನೊಳಗಿನ ನಿರುದ್ಯೋಗಿ
ಬೆಳೆಗಾರರಿಗೆ ಮಾರಕವಾದ ಸರ್ಫೈಸಿ ಕಾಯ್ದೆ ರದ್ದತಿಗೆ ಆಗ್ರಹಸೋಮವಾರಪೇಟೆ,ಆ.೧೧: ಬೆಳೆಗಾರರಿಗೆ ಮಾರಕವಾಗುವಂತಹ ಸರ್‌ಫೈಸಿ ಕಾಯ್ದೆಯನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದ್ದು, ಇದನ್ನು ತಕ್ಷಣ ರದ್ದುಗೊಳಿಸಬೇಕೆಂದು ತಾಲೂಕು ಕಾಫಿ ಬೆಳೆಗಾರರ ಸಂಘ ಆಗ್ರಹಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಸಂಘದ ಅಧ್ಯಕ್ಷ ಮೋಹನ್
ಸೋಮವಾರಪೇಟೆ ಪಪಂ ತೆರವಾದ ಸ್ಥಾನಕ್ಕೆ ಸೆ೩ರಂದು ಚುನಾವಣೆಸೋಮವಾರಪೇಟೆ,ಆ.೧೧: ಇಲ್ಲಿನ ಪಟ್ಟಣ ಪಂಚಾಯಿತಿಯ ವಾರ್ಡ್ ೧ ಹಾಗೂ ವಾರ್ಡ್ ೩ರಲ್ಲಿ ತೆರವಾಗಿರುವ ಸದಸ್ಯ ಸ್ಥಾನಕ್ಕೆ ಸೆಪ್ಟೆಂಬರ್ ೩ ರಂದು ಚುನಾವಣೆ ನಿಗದಿಗೊಳಿಸಿ ರಾಜ್ಯ ಚುನಾವಣಾ ಆಯೋಗ
ಪೊಲೀಸ್ ವರಿಷ್ಠಾಧಿಕಾರಿಯಿಂದ ಗಡಿ ಪರಿಶೀಲನೆಕರಿಕೆ,ಆ:೧೧. ಕೊಡಗಿನ ಗಡಿ ಕರಿಕೆಯ ಚೆಂಬೇರಿಯಲ್ಲಿ ಕೋವಿಡ್ ತನಿಖಾ ಚೆಕ್‌ಪೋಸ್ಟ್ಗೆ ಪೊಲೀಸ್ ವರಿಷ್ಠಾಧಿಕಾರಿ ಕ್ಷಮಾಮಿಶ್ರಾ ಅವರು ದಿಢೀರ್ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ ಗಡಿಯಲ್ಲಿ ಜಿಲ್ಲಾಡಳಿತದ
ಕಳವು ಆರೋಪಿಗೆ ಸೂಕ್ತ ಚಿಕಿತ್ಸೆಗೆ ಒತ್ತಾಯಮಡಿಕೇರಿ ಆ.೧೧ : ಮತ್ತೂರು ಗ್ರಾಮದ ಕಾಕೇರ ಪೂವಯ್ಯ ಎಂಬವರ ಮನೆಗೆ ನುಗ್ಗಿ ನಗದು ಹಾಗೂ ಚಿನ್ನಾಭರಣ ಕಳವು ಮಾಡಿದ ಆರೋಪದಡಿ ಬಂಧನಕ್ಕೊಳಗಾಗಿರುವ ಪಣಿಯರವರ ಸುಬ್ರಮಣಿ ಚುಬ್ರು