ಯೋಧ ಹಾಗೂ ಕುಟುಂಬದ ಮೇಲೆ ಹಲ್ಲೆ ಪ್ರಕರಣಮಡಿಕೇರಿ, ಆ. ೧೩: ಬೋಯಿಕೇರಿಯಲ್ಲಿ ಸೈನಿಕ ಕುಟುಂಬದ ಮೇಲೆ ನಡೆದ ಹಲ್ಲೆ ಪ್ರಕರಣಕ್ಕೆ ಸಂಬAಧಿಸಿದAತೆ ಕಾಂಗ್ರೆಸ್ ರಾಜಿ ಸಂಧಾನಕ್ಕೆ ಪ್ರಯತ್ನಿಸಿದೆ ಎಂದು ಜಿಲ್ಲಾಧ್ಯಕ್ಷ ತೀತೀರ ಧರ್ಮಜ ನೀಡಿರುವ
ಮಗಳೊಂದಿಗೆ ಅಪ್ಪನೂ ಪಾಸ್ಸುಂಟಿಕೊಪ್ಪ, ಆ. ೧೩: ಸದಾ ನೊಂದವರ, ಅನಾಥರ ಸೇವೆ ಮಾಡುತ್ತಿರುವ ಸಮಾಜ ಸೇವಕ ರಮೇಶ್ ಅವರು ಯಾವುದೇ ಕಚೇರಿಗಳಿಗೆ ಹೋದರೂ ಎಷ್ಟು ಓದಿದ್ದೀರಾ? ಎಂದು ಕೇಳುತ್ತಿದ್ದ ಪ್ರಸಂಗಗಳನ್ನು
ಪ್ಲಾಸ್ಟಿಕ್ ಮತ್ತು ಕಾಗದದಲ್ಲಿ ತಯಾರಿಸಿದ ರಾಷ್ಟçಧ್ವಜದ ಉಪಯೋಗ ನಿಷೇಧಮಡಿಕೇರಿ, ಆ. ೧೩: ತಾ. ೧೫ ರಂದು ಸ್ವಾತಂತ್ರö್ಯ ದಿನಾಚರಣೆಯನ್ನು ದೇಶಾದ್ಯಂತ ಆಚರಿಸುತ್ತಿದ್ದು, ಈ ಪ್ರಯುಕ್ತ ಧ್ವಜಾರೋಹಣ ಕಾರ್ಯಕ್ರಮ ನಡೆಸುವುದಾಗಿದೆ. ರಾಷ್ಟçಧ್ವಜವನ್ನು ನಿಗದಿಪಡಿಸಿದ ಅಳತೆ, ನಮೂನೆಯಲ್ಲಿಯೇ ತಯಾರಿಸಬೇಕಾಗಿದ್ದು,
ಒತ್ತಡ ಕಾರ್ಯಾಚರಣೆ ಮರೆತು ಸಂಭ್ರಮಿಸಿದ ಗಜಪಡೆಗಳು *ಗೋಣಿಕೊಪ್ಪ, ಆ. ೧೨: ವಿಶ್ವ ಆನೆ ದಿನಾಚರಣೆಯನ್ನು ತಿತಿಮತಿ ಕಂಠಾಪುರ ಹಾಗೂ ದುಬಾರೆ ಆನೆ ಶಿಬಿರದಲ್ಲಿ ಆನೆಗಳಿಗೆ ಹಣ್ಣು, ತರಕಾರಿಗಳನ್ನು ತಿನಿಸುವ ಮೂಲಕ ಆನೆಗಳ ಆರೋಗ್ಯದ ಬಗ್ಗೆ
ಕೊಡಗು ಜಿಲ್ಲೆಯಲ್ಲಿ ಪಹಣಿಗಾಗಿ ಪರದಾಟ ಹೆಚ್ಕೆ ಜಗದೀಶ್ ವಿಜಯ್ ಹಾನಗಲ್ ಮಡಿಕೇರಿ/ ಗೋಣಿಕೊಪ್ಪ/ಸೋಮವಾರಪೇಟೆ, ಆ. ೧೨: ಕೊಡಗು ಜಿಲ್ಲೆಯ ಸೋಮವಾರಪೇಟೆ ಹಾಗೂ ವೀರಾಜಪೇಟೆ ತಾಲೂಕಿನಲ್ಲಿ ಆರ್.ಟಿ.ಸಿ. ಸಮಸ್ಯೆ ತಲೆದೋರಿದ್ದು, ದಿನನಿತ್ಯ ಪಹಣಿಗಾಗಿ ಪರದಾಡುವ ಸ್ಥಿತಿ ಸೃಷ್ಟಿಯಾಗಿದೆ. ತಾಲೂಕು ಕಚೇರಿಗಳಲ್ಲ್ಲಿ