ತಾಲೂಕು ಕಚೇರಿಯಲ್ಲಿ ಬಗೆಹರಿದ ಆರ್ಟಿಸಿ ಸಮಸ್ಯೆ

ಸೋಮವಾರಪೇಟೆ,ಆ.೧೩: ಕಳೆದ ಒಂದು ತಿಂಗಳಿನಿAದ ಸ್ಥಗಿತಗೊಂಡಿದ್ದ ಆರ್‌ಟಿಸಿ ವಿತರಣೆ ಕಾರ್ಯ ಶುಕ್ರವಾರದಿಂದ ಮರು ಚಾಲನೆಗೊಂಡಿದೆ. ಆರ್‌ಟಿಸಿ ತೆಗೆಯಲು ತಾಲೂಕು ಕಚೇರಿಗೆ ಡಿಜಿಟಲ್ ಕಾರ್ಡ್ ನೀಡಲಾಗಿದ್ದು, ಇದರ ಅವಧಿ ಮುಕ್ತಾಯವಾಗಿರುವುದರಿಂದ

ಗಡಿ ಪ್ರದೇಶದಲ್ಲಿ ಹೆಚ್ಚಿನ ಕಣ್ಗಾವಲು

ಮಡಿಕೇರಿ, ಆ. ೧೩: ನಡುರಾತ್ರಿ ಕಳೆದು ಮುಂಜಾವಿನ ವೇಳೆಯಲ್ಲಿ ಇಳಿಜಾರು ರಸ್ತೆಯ ಬದಿಯಲ್ಲಿ ಲಾರಿಯೊಂದು ಮಗುಚಿ ಬಿದ್ದಿದೆ. ಬೆಳಿಗ್ಗೆವರೆಗೂ ನೋಡಿದವರಿಗೆಲ್ಲ ಕಂಡಿದ್ದು, ‘ಫುಲ್ ಕವರ್’ ಆಗಿದ್ದ ಲಾರಿ

ಗಡಿ ಪ್ರದೇಶದಲ್ಲಿ ಹೆಚ್ಚಿನ ಕಣ್ಗಾವಲು

ಮಡಿಕೇರಿ, ಆ. ೧೩: ರಾಜ್ಯದಲ್ಲಿನ ಕೋವಿಡ್ -೧೯ ಪರಿಸ್ಥಿತಿಯನ್ನು ಮತ್ತೊಮ್ಮೆ ಪರಿಶೀಲಿಸಲಾಗಿದ್ದು, ಕೇರಳ ರಾಜ್ಯಕ್ಕೆ ಹೊಂದಿಕೊAಡಿರುವ ಕರ್ನಾಟಕ ರಾಜ್ಯದ ಗಡಿ ಜಿಲ್ಲೆಗಳಲ್ಲಿ ಹೊಸ ಕೋವಿಡ್ -೧೯ ಪ್ರಕರಣಗಳು