ಎಸ್ಎಸ್ಎಲ್ಸಿ ಪರೀಕ್ಷೆಯಲ್ಲಿ ಹೆಚ್ಚು ಅಂಕಗಳಿಸಿದವರಿಗೆ ಸನ್ಮಾನಸುಂಟಿಕೊಪ್ಪ, ಆ. ೧೪: ಇಲ್ಲಿನ ಸಂತ ಮೇರಿ ಆಂಗ್ಲ ಮಾಧ್ಯಮ ಶಾಲೆಯ ಶಾಲಾ ಸಭಾಂಗಣದಲ್ಲಿ ೨೦೨೧ನೇ ಸಾಲಿನಲ್ಲಿ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಿ ಸಾಧನೆ ಮಾಡಿದ ವಿದ್ಯಾರ್ಥಿಗಳಿಗೆ
ಪಂಪ್ ಸೆಟ್ ಬಾಕಿ ಬಿಲ್ ಪಾವತಿಸಲು ಮನವಿಶನಿವಾರಸಂತೆ, ಆ. ೧೪: ಪಂಪ್‌ಸೆಟ್‌ಗಳ ಬಾಕಿ ಹಣವನ್ನು ಬೆಳೆಗಾರರು ಸಾಧ್ಯವಾದಷ್ಟು ಪಾವತಿಸಿ ಎಂದು ಶನಿವಾರಸಂತೆ ಹೋಬಳಿ ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷ ಆರ್.ಪಿ. ಲಕ್ಷö್ಮಣ್ ಹಾಗೂ ಪದಾಧಿಕಾರಿಗಳು
ಮಾದರಿ ಶಾಲೆಯನ್ನಾಗಿ ಮಾಡಲು ಶ್ರಮವಹಿಸಿ ಕೆಜಿಬಿನಾಪೋಕ್ಲು, ಆ. ೧೪: ಸರಕಾರದ ಅನುದಾನವನ್ನು ಸಮರ್ಪಕವಾಗಿ ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವೀರಾಜಪೇಟೆ ವಿಧಾನಸಭಾ ಕ್ಷೇತ್ರದ ಶಾಸಕ ಹಾಗೂ ನಾಪೋಕ್ಲು ಕರ್ನಾಟಕ ಪಬ್ಲಿಕ್ ಶಾಲೆಯ ಮೇಲುಸ್ತುವಾರಿ ಸಮಿತಿ
ಕುಶಾಲನಗರ ಕನ್ನಿಕಾ ವಿಎಸ್ಎಸ್ಎನ್ನಿಂದ ಶುದ್ಧ ಕುಡಿಯುವ ನೀರಿನ ಘಟಕ ಕೊಡುಗೆಸೋಮವಾರಪೇಟೆ, ಆ. ೧೪: ಕುಶಾಲನಗರದ ಕನ್ನಿಕಾ ವಿವಿಧೋದ್ದೇಶ ಸಹಕಾರ ಸಂಘದ ಮೂಲಕ ತಾಲೂಕಿನ ತೊರೆನೂರು ಗ್ರಾ.ಪಂ. ವ್ಯಾಪ್ತಿಯ ಅರಸಿನಕುಪ್ಪೆ ನವಗ್ರಾಮದಲ್ಲಿ ರೂ. ೩.೫೦ ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ
ವೀರಾಜಪೇಟೆ ರೋಟರಿಯಿಂದ ಸನ್ಮಾನಮಡಿಕೇರಿ, ಆ. ೧೪: ಕೋವಿಡ್‌ನಿಂದ ಸಾವನ್ನಪ್ಪಿದವರ ಮೃತದೇಹಗಳನ್ನು ಅಂತ್ಯಸAಸ್ಕಾರಕ್ಕೆ ಸಿದ್ದಗೊಳಿಸುವ ಕಾಯಕದಲ್ಲಿ ೧೭ ತಿಂಗಳಿನಿAದ ಸಕ್ರಿಯವಾಗಿ ತೊಡಗಿಸಿಕೊಂಡಿರುವ ನಗರದ ಜಿಲ್ಲಾ ಕೋವಿಡ್ ಆಸ್ಪತ್ರೆಯ ರಾಬರ್ಟ್ ರಾಡ್ರಿಗಸ್, ಸಯ್ಯದ್