ಪೌರ ಕಾರ್ಮಿಕರನ್ನು ಖಾಯಂಗೊಳಿಸಲು ಒತ್ತಾಯ

ಮಡಿಕೇರಿ, ಆ. ೧೮: ಕೊಡಗು ಜಿಲ್ಲೆಯ ೧೦೪ ಗ್ರಾಮ ಪಂಚಾಯಿತಿ ಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಪೌರ ಕಾರ್ಮಿಕರುಗಳನ್ನು ಖಾಯಂ ಗೊಳಿಸಬೇಕೆಂದು ಕರ್ನಾಟಕ ಆದಿ ದ್ರಾವಿಡ ಮಾದಿಗರ ಹೋರಾಟ ಸಮಿತಿ