ಇಂದು ರೋಟರಿ ಪದಗ್ರಹಣ ಕಾರ್ಯಕ್ರಮ

ಸೋಮವಾರಪೇಟೆ,ಆ.೨೩: ಇಲ್ಲಿನ ರೋಟರಿ ಸಂಸ್ಥೆಯ ನೂತನ ಅಧ್ಯಕ್ಷರಾಗಿ ಎಂ.ಎA. ಪ್ರಕಾಶ್ ಕುಮಾರ್ ಆಯ್ಕೆಯಾಗಿದ್ದು, ತಾ.೨೪ರಂದು (ಇಂದು) ಸಂಜೆ ೬ ಗಂಟೆಗೆ ಸ್ಥಳೀಯ ಮಾನಸ ಸಭಾಂಗಣದಲ್ಲಿ ಪದಗ್ರಹಣ ಕಾರ್ಯಕ್ರಮ

ಎಂಎ ಗಣಪತಿ ಅವರಿಗೆ ಹೆಚ್ಚುವರಿ ಜವಾಬ್ದಾರಿ

ಮಡಿಕೇರಿ, ಆ. ೨೨: ರಾಷ್ಟಿçÃಯ ಭದ್ರತಾದಳ (ಎನ್‌ಎಸ್‌ಜಿ) ಮುಖ್ಯಸ್ಥರಾಗಿ ಅಧಿಕಾರದಲ್ಲಿರುವ ಕೊಡಗಿನ ಹೆಮ್ಮೆಯ ಐ.ಪಿ.ಎಸ್. ಅಧಿಕಾರಿ ಮನೆಯಪಂಡ ಎ. ಗಣಪತಿ ಅವರಿಗೆ ಇದೀಗ ಈ ಸ್ಥಾನದೊಂದಿಗೆ ಮತ್ತೊಂದು

ಬಸವನ ಮೂರ್ತಿಗೆ ಕಿಡಿಗೇಡಿಗಳಿಂದ ಹಾನಿ

ಗೋಣಿಕೊಪ್ಪಲು, ಆ. ೨೨: ಇತಿಹಾಸ ಪ್ರಸಿದ್ಧವಾದ ಗೋಣಿಕೊಪ್ಪ ಸಮೀಪದ ಬೊಟ್ಯತ್‌ನಾಡ್‌ಗೆ ಒಳಪಟ್ಟಿರುವ ಕುಂದ ಬೆಟ್ಟದ ಮಹದೇವರ ದೇವಸ್ಥಾನದ ಮೇಲ್ಭಾಗದಲ್ಲಿ ಅಳವಡಿಸಿದ್ದ ಬಸವ ಮೂರ್ತಿಯನ್ನು ಕಿಡಿಗೇಡಿಗಳು ಹಾನಿಗೊಳಿಸಿದ್ದಾರೆ. ಪವಿತ್ರ