ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿಗೆ ದಶವರ್ಷ ಸಂಭ್ರಮಮಡಿಕೇರಿ, ಆ. ೨೩: ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಈ ಬಾರಿ ದಶವರ್ಷದ ಸಂಭ್ರಮದಲ್ಲಿದ್ದು, ಈ ಪ್ರಯುಕ್ತ ತಾ. ೨೭ ರಂದು ನಗರದ ಕೆಳಗಿನ
ರಾಷ್ಟಿçÃಯ ಮಕ್ಕಳ ವಿಜ್ಞಾನ ಸಮ್ಮೇಳನಕ್ಕೆ ಕೊಡಗಿನ ಇಬ್ಬರು ಆಯ್ಕೆ ಮಡಿಕೇರಿ, ಆ. ೨೩: ಕೇಂದ್ರ ಹಾಗೂ ರಾಜ್ಯ ಸರ್ಕಾರದ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಹಾಗೂ ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತು ವತಿಯಿಂದ ನಡೆದ ರಾಜ್ಯಮಟ್ಟದ ೨೮
ಶ್ರೀ ನಾರಾಯಣ ಗುರುಗಳ ತತ್ವ ಮೈಗೂಡಿಸಿಕೊಳ್ಳಿಸಿದ್ದಾಪುರ, ಆ. ೨೩: ಶ್ರೀ ನಾರಾಯಣ ಧರ್ಮಪರಿಪಾಲನಾ (ಎಸ್.ಎನ್.ಡಿ.ಪಿ) ಯೋಗಂ ಕೊಡಗು ಯೂನಿಯನ್ ವತಿಯಿಂದ ಬ್ರಹ್ಮಶ್ರೀ ನಾರಾಯಣ ಗುರುಗಳ ೧೬೭ನೇ ಜಯಂತಿಯನ್ನು ಸಿದ್ದಾಪುರದಲ್ಲಿ ಅರ್ಥಪೂರ್ಣವಾಗಿ ಆಚರಿಸಲಾಯಿತು. ಸಿದ್ದಾಪುರದ ಶ್ರೀ
ಕೋವಿ ಹಕ್ಕು ವಿವಾದ ಹೈಕೋರ್ಟ್ ಮೆಟ್ಟಿಲೇರಲು ಒಕ್ಕಲಿಗರ ಸಂಘ ನಿರ್ಧಾರ ಸೋಮವಾರಪೇಟೆ, ಆ.೨೩: ಜಮ್ಮಾ ಹಿಡುವಳಿ ಹಾಗೂ ಕೂರ್ಗ್ ಬೈ ರೇಸ್ ಮೂಲಕ ಕೋವಿ ಹಕ್ಕು ಹೊಂದಿರುವುದನ್ನು ಪ್ರಶ್ನಿಸಿ ಚೇತನ್ ಎಂಬವರು ಹೈಕೋರ್ಟ್ನಲ್ಲಿ ರಿಟ್ ಪಿಟಿಷನ್ ಹಾಕಿರುವ ಬಗ್ಗೆ
ಕೊಡಗಿನ ಗಡಿಯಾಚೆರಾಷ್ಟಿçÃಯ ನಗದೀಕರಣ ಯೋಜನೆ ಘೋಷಿಸಿದ ಕೇಂದ್ರ ನವದೆಹಲಿ, ಆ. ೨೩: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಸೋಮವಾರ ‘ರಾಷ್ಟಿçÃಯ ನಗದೀಕರಣ ಯೋಜನೆ’(ಎನ್‌ಎಂಪಿ) ಘೋಷಿಸಿದ್ದಾರೆ. ೬ ಲಕ್ಷ