ಜಿಲ್ಲೆಯಲ್ಲಿ ಮಂಗಳವಾರ ೫೧ ಹೊಸ ಕೋವಿಡ್ ೧೯ ಪ್ರಕರಣಮಡಿಕೇರಿ, ಆ.೨೪: ಜಿಲ್ಲೆಯಲ್ಲಿ ಮಂಗಳವಾರ ೫೧ ಹೊಸ ಕೋವಿಡ್-೧೯ ಪ್ರಕರಣಗಳು ದೃಢಪಟ್ಟಿದೆ. ೩೪ ಆರ್‌ಟಿಪಿಸಿಆರ್ ಮತ್ತು ೧೭ ಪ್ರಕರಣಗಳು ರ‍್ಯಾಪಿಡ್ ಆಂಟಿಜನ್ ಪರೀಕ್ಷೆಯ ಮೂಲಕ ದೃಢಪಟ್ಟಿವೆ. ಮಡಿಕೇರಿ
ಕೃತಿಕಾಗೆ ಸನ್ಮಾನ ಮಡಿಕೇರಿ, ಆ. ೨೪: ಆರ್ಮಿ ಆಫೀಸರ್ ಆಯ್ಕೆಯ ಸ್ಪರ್ಧಾತ್ಮಕ ಪರೀಕ್ಷೆಯಲ್ಲಿ ರಾಷ್ಟçಮಟ್ಟದಲ್ಲಿ ಎರಡನೇ ರ‍್ಯಾಂಕ್‌ನ ಸಾಧನೆ ಮಾಡಿರುವ ಜಿಲ್ಲೆಯ ಯುವತಿ ಕಕ್ಕಬೆಯ ಅರೆಯಡ ಜೀವನ್ ದೇವಯ್ಯ ಹಾಗೂ
ಅಂಗಡಿ ಮುಚ್ಚಿ ಪ್ರತಿಭಟನೆನಾಪೋಕ್ಲು, ಆ. ೨೪: ಕೇಂದ್ರ ಸರಕಾರವು ಆಭರಣಗಳ ಮೇಲೆ ವಿಧಿಸಿರುವ ಎಚ್.ಯು.ಐ.ಡಿ. ನಿಯಮವನ್ನು ಖಂಡಿಸಿ ಅದನ್ನು ಕೂಡಲೇ ಹಿಂಪಡೆಯಬೇಕೆAದು ಒತ್ತಾಯಿಸಿ ಸೋಮವಾರ ನಾಪೋಕ್ಲು ನಗರದ ಚಿನ್ನಾಭರಣಗಳ ಮಳಿಗೆಗಳ
ಕಾವೇರಿ ಪೊಮ್ಮಕ್ಕಡ ಕೂಟದಿಂದ ಉದ್ಯಾನವನದ ಭರವಸೆಗೋಣಿಕೊಪ್ಪ, ಆ. ೨೪: ಗೋಣಿಕೊಪ್ಪಲು ಕಾವೇರಿ ಕಾಲೇಜಿನ ಬಳಿಯಿರುವ ಸರಕಾರಿ ಅನುದಾನಿತ ಪ್ರೌಢಶಾಲೆಯ ಆವರಣದಲ್ಲಿ ಉದ್ಯಾನವನವನ್ನು ನಿರ್ಮಿಸಿ ಅದನ್ನು ನಿರ್ವಹಣೆ ಮಾಡುವ ಭರವಸೆಯನ್ನು ಅಲ್ಲಿನ ಕಾವೇರಿ ಕೊಡವ
ಏರುತ್ತಿರುವ ಕಳ್ಳತನ ಪ್ರಕರಣಗಳುಧ್ವನಿ ವರ್ಧಕದ ಮೂಲಕ ಎಚ್ಚರಿಕೆ ಶನಿವಾರಸಂತೆ, ಆ. ೨೪: ಇತ್ತೀಚೆಗೆ ಶನಿವಾರಸಂತೆ ವಿಭಾಗದಲ್ಲಿ ಒಂಟಿ ಮನೆಗಳ ಕಳ್ಳತನ, ದ್ವಿಚಕ್ರವಾಹನಗಳ ಕಳ್ಳತನವಾಗುತ್ತಿದ್ದು, ಸಾರ್ವಜನಿಕರು ತಮ್ಮ ಮನೆಗಳಿಗೆ ಬೀಗ ಹಾಕಿ ಹೊರಗೆ