ಕೊಡವ ಭಾಷೆ ಉಳಿಸುವುದು ಯುವ ಜನಾಂಗದ ಜವಾಬ್ದಾರಿ *ಗೋಣಿಕೊಪ್ಪ, ಆ. ೩೧: ಕೊಡವ ಭಾಷೆ ಸಾಂಸ್ಕöÈತಿಕ ಭಾಷೆಯಾಗಿ ಉಳಿಯದೇ ಮಾತೃ ಭಾಷೆಯಾಗಿ, ಒದುವ ಭಾಷೆಯಾಗಿ ಬೆಳವಣಿಗೆ ಹೊಂದಬೇಕು ಎಂದು ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷೆ ಅಮ್ಮಾಟಂಡ
ಚೆಟ್ಟಳ್ಳಿಯಲ್ಲಿ ರುಚಿಕರವಾದ ರಾಂಬೂಟಾನ್ಚೆಟ್ಟಳ್ಳಿ, ಆ. ೩೧: ಮಲೇಶಿಯಾ, ಥೈಲ್ಯಾಂಡ್, ಇಂಡೋನೇಶಿಯಾಗಳಲ್ಲಿ ಭಾರೀ ಬೇಡಿಕೆಯ ರಾಂಬೂಟಾನ್ ಹಣ್ಣು ಚೆಟ್ಟಳ್ಳಿಯ ಕೇಂದ್ರೀಯ ತೋಟಗಾರಿಕಾ ಪ್ರಾಯೋಗಿಕ ಕೇಂದ್ರದಲ್ಲಿ ಫಸಲಿಗೆ ಬಂದಿದ್ದು, ಕೊಯ್ಲು ಪ್ರಾರಂಭವಾಗಿದೆ. ಕೇAದ್ರೀಯ ತೋಟಗಾರಿಕಾ
ಕೊಡಗಿನ ಗಡಿಯಾಚೆಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ: ಹೊಸೂರಿನ ಡಿಎಂಕೆ ಶಾಸಕರ ಪುತ್ರ ಸೇರಿ ೭ ಮಂದಿ ಸಾವು ಬೆಂಗಳೂರು, ಆ. ೩೧: ಬೆಂಗಳೂರಿನಲ್ಲಿ ಕಳೆದ ಮಧ್ಯರಾತ್ರಿ ಭೀಕರ ರಸ್ತೆ ಅಪಘಾತ
ವಿವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿಮಡಿಕೇರಿ, ಆ. ೩೧: ನಗರೋತ್ಥಾನ ೩ನೇ ಹಂತ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾಮಗಾರಿಗಳ ಪ್ರಗತಿಯನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಂಗಳವಾರ
ಉಪ ಚುನಾವಣೆ ಜೆಡಿಎಸ್ನಿಂದ ಪ್ರಚಾರ ಸೋಮವಾರಪೇಟೆ, ಆ. ೩೧: ಪಟ್ಟಣದ ೧ನೇ ಮತ್ತು ೩ನೇ ವಾರ್ಡ್ನ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿಗಳ ಪರವಾಗಿ ಜೆಡಿಎಸ್ ನಾಯಕರು ಮನೆ ಮನೆಗೆ ತೆರಳಿ ಮತಯಾಚಿಸಿದರು. ಪಕ್ಷದ