ಕೊಡಗಿನ ಗಡಿಯಾಚೆಬೆಂಗಳೂರಿನಲ್ಲಿ ಭೀಕರ ರಸ್ತೆ ಅಪಘಾತ: ಹೊಸೂರಿನ ಡಿಎಂಕೆ ಶಾಸಕರ ಪುತ್ರ ಸೇರಿ ೭ ಮಂದಿ ಸಾವು ಬೆಂಗಳೂರು, ಆ. ೩೧: ಬೆಂಗಳೂರಿನಲ್ಲಿ ಕಳೆದ ಮಧ್ಯರಾತ್ರಿ ಭೀಕರ ರಸ್ತೆ ಅಪಘಾತ
ವಿವಿಧ ಅಭಿವೃದ್ಧಿ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿಮಡಿಕೇರಿ, ಆ. ೩೧: ನಗರೋತ್ಥಾನ ೩ನೇ ಹಂತ ಹಾಗೂ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿಯ ಕಾಮಗಾರಿಗಳ ಪ್ರಗತಿಯನ್ನು ಜಿಲ್ಲಾಧಿಕಾರಿ ಚಾರುಲತಾ ಸೋಮಲ್ ಮಂಗಳವಾರ
ಉಪ ಚುನಾವಣೆ ಜೆಡಿಎಸ್ನಿಂದ ಪ್ರಚಾರ ಸೋಮವಾರಪೇಟೆ, ಆ. ೩೧: ಪಟ್ಟಣದ ೧ನೇ ಮತ್ತು ೩ನೇ ವಾರ್ಡ್ನ ಉಪಚುನಾವಣೆಯಲ್ಲಿ ಸ್ಪರ್ಧಿಸಿರುವ ಪಕ್ಷದ ಅಭ್ಯರ್ಥಿಗಳ ಪರವಾಗಿ ಜೆಡಿಎಸ್ ನಾಯಕರು ಮನೆ ಮನೆಗೆ ತೆರಳಿ ಮತಯಾಚಿಸಿದರು. ಪಕ್ಷದ
ಬಿಜೆಪಿ ಮಂಡಲ ಯುವ ಮೋರ್ಚಾ ಕಾರ್ಯಕಾರಿಣಿ ಸಭೆಸೋಮವಾರಪೇಟೆ, ಆ. ೩೧: ಭಾರತೀಯ ಜನತಾ ಪಾರ್ಟಿಯ ಸೋಮವಾರಪೇಟೆ ಮಂಡಲ ಯುವ ಮೋರ್ಚಾ ಕಾರ್ಯಕಾರಿಣಿ ಸಭೆ ಇಲ್ಲಿನ ಬಿಜೆಪಿ ಕಚೇರಿಯಲ್ಲಿ ನಡೆಯಿತು. ಸಭೆಯಲ್ಲಿ ಭಾಗವಹಿಸಿದ್ದ ಮಂಡಲ ಅಧ್ಯಕ್ಷ ಮನುಕುಮಾರ್
ಶುಂಠಿಯ ಸಹವಾಸ ಭೂಮಿಯೂ ಬಂಜೆ ಕಿಸೆಯೂ ಖಾಲಿಕಣಿವೆ, ಆ. ೩೧: ಅತಿಯಾಸೆ ಗತಿಕೇಡು ಎಂಬAತೆ ದುರಾಸೆಗೆ ಒಳಗಾದ ಬಹಳಷ್ಟು ರೈತರು ಭಾರೀ ಲಾಭ ಗಳಿಕೆಯ ಕನಸಿನೊಂದಿಗೆ ಶುಂಠಿಯ ಬೆನ್ನು ಹತ್ತಿದ್ದವರು ಅದೇ ಶುಂಠಿಯ ಹೊಲದೊಳಗೆ